ಮುಖ್ಯ ವಿಷಯಕ್ಕೆ ಹೋಗಿ
The Karnataka Today
16 Oct
ಸುದ್ದಿ
ಭಾರತ

ನಟ ಧನುಷ್: ಅಭಿಮಾನಿ ಸಂಘದ ಹೆಸರು ಬದಲಾವಣೆ; ರಾಜಕೀಯ ಪ್ರವೇಶದ ಸುಳಿವು!

ಚೆನ್ನೈ: ಕಾಲಿವುಡ್ ನ ಮತ್ತೋರ್ವ ನಟ ರಾಜಕೀಯಕ್ಕೆ ಧುಮುಕ್ಕುವುದು ಬಹುತೇಕ ನಿಶ್ಚಿತವಾಗಿದೆ. ಸಿಎಂ ವಿಜಯ್ ಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ನಟ ಧನುಷ್ ಪ್ಯಾನ್ ಕ್ಲಬ್ ತಯಾರಿ ಆಗ್ತಿದೆ. ಅವರ ಅಧಿಕೃತ ಅಭಿಮಾನಿ ಸಂಘವನ್...

ತಮಿಳುನಾಡು: ಸಿಎಂ ವಿಜಯ್ ಗೆ ಸೆಡ್ಡು; ಅಧಿಕೃತವಾಗಿ ಹೆಸರು ಬದಲಾಯಿಸಿಕೊಂಡ ನಟ ಧನುಷ್ ಪ್ಯಾನ್ ಕ್ಲಬ್!
ಹಂಚಿಕೊಳ್ಳಿ:

ನಟ ಧನುಷ್ ತಮ್ಮ ಅಧಿಕೃತ ಅಭಿಮಾನಿ ಸಂಘವನ್ನು ಧನುಷ್ ನರ್ಪಣಿ ಇಯಕ್ಕಂ ಎಂದು ಮರುನಾಮಕರಣ ಮಾಡುವ ಮೂಲಕ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾರೆ. ಅಕ್ಟೋಬರ್ 15 ರಂದು ಕೊಯಮತ್ತೂರಿನಲ್ಲಿ ನಡೆದ ಸಭೆಯಲ್ಲಿ ಸಂಘದ ಹೊಸ ಧ್ವಜ ಮತ್ತು ಲಾಂಛನವನ್ನು ಅನಾವರಣಗೊಳಿಸಲಾಯಿತು. ಅಲ್ಲದೆ, ಕೊಯಮತ್ತೂರಿನ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಲ್ಯಾಣ ಘಟಕಗಳನ್ನು ಸ್ಥಾಪಿಸಲು ಮತ್ತು ಹೊಸ ಸದಸ್ಯರನ್ನು ನೋಂದಾಯಿಸಿಕೊಳ್ಳಲು ನಿರ್ಧರಿಸಲಾಗಿದೆ. ಈ ಸಂಘಟನಾತ್ಮಕ ಬದಲಾವಣೆಗಳ ಮೂಲಕ ಸ್ಥಳೀಯ ಮಟ್ಟದಲ್ಲಿ ತನ್ನ ನೆಲೆ ವಿಸ್ತರಿಸಲು ಧನುಷ್ ಮುಂದಾಗಿದ್ದಾರೆ.

ಹಂಚಿಕೊಳ್ಳಿ: