ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಅಪರಾಧ

ಕೋಟಾದಲ್ಲಿ ಟೈಗರ್ ಶ್ರಾಫ್ ಮೇಲಿನ ದಾಳಿಯ ಮೂವರು ಆರೋಪಿಗಳನ್ನು ಬಂಧಿಸಿದ ಐಪಿಎಸ್ ತೇಜಸ್ವಿನಿ ಗೌತಮ್

ಆರೋಪಿಗಳು ಜುಹು ಪ್ರದೇಶದಲ್ಲಿ ನಟ ಟೈಗರ್ ಶ್ರಾಫ್ ಮೇಲೆ ಶೂಟಿಂಗ್ ನಡೆಸಿದ ನಂತರ ಮೊದಲು ಮೋಟಾರ್ ಸೈಕಲ್ ಮೂಲಕ ಪಲಾಯನ ಮಾಡಿ ಅಂಧೇರಿ ರೈಲ್ವೆ ನಿಲ್ದಾಣವನ್ನು ತಲುಪಿದ್ದರು. ಅಲ್ಲಿಂದ ಅವರು ಬೊರಿವಿಲಿಗೆ ಲೋಕಲ್ ರೈಲಿನಲ್ಲಿ...

TIGER: ಟೈಗರ್ ಶ್ರಾಫ್ ಶೂಟರ್‌ಗಳನ್ನು ಹಿಡಿದ ಐಪಿಎಸ್ ತೇಜಸ್ವಿನಿ ಗೌತಮ್ ಯಾರು? ಬರೀ ಅಧಿಕಾರಿ ಅಲ್ಲ, ರೋಚಕ ಕಥೆ ಇದೆ!
ಹಂಚಿಕೊಳ್ಳಿ:

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆಸಿದ ಆರೋಪಿಗಳನ್ನು ರಾಜಸ್ಥಾನದ ಕೋಟಾದಲ್ಲಿ ಪೊಲೀಸರು ಸೆರೆಹಿಡಿದಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ನೀಡಿದ ಮಾಹಿತಿ ಆಧರಿಸಿ ಎಸ್‌ಪಿ ತೇಜಸ್ವಿನಿ ಗೌತಮ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಕೇವಲ 15 ನಿಮಿಷಗಳಲ್ಲಿ ಶಂಕಿತರನ್ನು ವಶಕ್ಕೆ ಪಡೆಯಲಾಯಿತು. ಬಂಧಿತರಲ್ಲಿ ರೇಹನ್ ಅಲಿಯಾಸ್ ಸುಕ್ಕಾ, ಹೃತಿಕ್ ಕುರ್ಮಿ ಅಲಿಯಾಸ್ ರೋಷನ್ ಮತ್ತು ಒಬ್ಬ ಅಪ್ರಾಪ್ತ ಸೇರಿದ್ದಾರೆ. ಪುಣೆ-ಜೈಪುರ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಇವರನ್ನು ಹಿಡಿಯಲಾಯಿತು. ಈ ಕ್ಷಿಪ್ರ ಕಾರ್ಯಾಚರಣೆಗಾಗಿ ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಪೊಲೀಸ್ ತಂಡವನ್ನು ಅಭಿನಂದಿಸಿದ್ದಾರೆ.

ಹಂಚಿಕೊಳ್ಳಿ: