ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸಿನಿಮಾ

ಚಂದ್ರ ಚಕೋರಿ ಚಿತ್ರದ ಯಶಸ್ಸಿಗೆ ಕಾರಣವಾದ ವಿವಾದದ ಹಿನ್ನೆಲೆ ಬಿಚ್ಚಿಟ್ಟ ಎಸ್.ನಾರಾಯಣ

ಆ ವಿವಾದದಿಂದಾಗಿ ಶ್ರೀ ಮುರುಳಿ ನಟನೆಯ 'ಚಂದ್ರ ಚಕೋರಿ' ಚಿತ್ರಕ್ಕೆ ಎದುರಾಗಿತ್ತು ಕಂಟಕ. ಆದರೂ ಪ್ರೇಕ್ಷಕರ ಮನಗೆದ್ದ ಈ ಸಿನಿಮಾ 500 ದಿನ ಪ್ರದರ್ಶನಗೊಂಡು ಇತಿಹಾಸ ಸೃಷ್ಟಿಸಿತು. ಬಂಗಾರದ ಮನುಷ್ಯ ಚಿತ್ರದ ನಂತರ ಅತಿ ಹೆ...

Kannada movie: ಅಂದು ಚಿತ್ರರಂಗದಲ್ಲಿ ನಡೆದಿದ್ದ ವಿವಾದವೇ ‘ಚಂದ್ರ ಚಕೋರಿ’ ಪಾಲಿಗೆ ವರವಾಯ್ತಾ?  ಬಾಕ್ಸ್ ಆಫೀಸ್ ಸೀಕ್ರೆಟ್ ರಿವೀಲ್‌?
ಹಂಚಿಕೊಳ್ಳಿ:

ನಿರ್ಮಾಪಕ ಹೆಚ್.ಡಿ. ಕುಮಾರಸ್ವಾಮಿ ಅವರ ಚಂದ್ರ ಚಕೋರಿ ಚಿತ್ರ ಬಿಡುಗಡೆಯಾದಾಗ ಪ್ರದರ್ಶಕರು ಮತ್ತು ನಿರ್ಮಾಪಕರ ನಡುವಿನ ಸರ್ವೀಸ್ ಟ್ಯಾಕ್ಸ್ ವಿವಾದದಿಂದಾಗಿ ಯಾವುದೇ ಪ್ರಚಾರ ಸಿಕ್ಕಿರಲಿಲ್ಲ. ಆದರೆ ಕಥೆ ಮತ್ತು ಹಾಡುಗಳ ಗುಣಮಟ್ಟದಿಂದ ಪ್ರೇಕ್ಷಕರ ಮೌತ್ ಟಾಕ್ ಮೂಲಕ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಈ ಚಿತ್ರವು ಬೆಳಗಾವಿಯ ಪ್ರಕಾಶ್ ಥಿಯೇಟರ್‌ನಲ್ಲಿ 500 ದಿನಗಳ ಕಾಲ ಪ್ರದರ್ಶನಗೊಂಡು ದಾಖಲೆ ಸೃಷ್ಟಿಸಿತು. ರಾಜ್ಯಾದ್ಯಂತ 43 ವಾರಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡು ರಜತ ಮಹೋತ್ಸವ ಆಚರಿಸಿದ ಈ ಸಿನಿಮಾ, ಬಂಗಾರದ ಮನುಷ್ಯ ಚಿತ್ರದ ನಂತರ ಸುದೀರ್ಘ ಓಟ ಕಂಡ ಕೀರ್ತಿಗೆ ಪಾತ್ರವಾಯಿತು.

ಹಂಚಿಕೊಳ್ಳಿ: