ರಿಷಬ್ ಶೆಟ್ಟಿ ‘ಜೈ ಹನುಮಾನ್'ಗೆ ಮಮಿತಾ ಬೈಜು ಎಂಟ್ರಿ, ಮಲಯಾಳಂ ನಟಿಯ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ!
Mamitha Baiju in Rishab Shetty's Movie: ಒಂದಲ್ಲ ಎರಡಲ್ಲ, ಒಂದೇ ವರ್ಷದಲ್ಲಿ ಮೂರು ಹಿಟ್ ಸಿನಿಮಾಗಳು. ವಯಸ್ಸು ಕೇವಲ 25. ಎಷ್ಟೋ ಮಂದಿ ಆಗಷ್ಟೇ ಗಳಿಕೆಗೆ ಇಳಿಯುವ ವಯಸ್ಸಿನಲ್ಲಿ ಈ ಯುವ ನಟಿ ವರ್ಷಕ್ಕೆ ಮೂರು ಬ್ಲ...

Mamitha Baiju in Rishab Shetty's Movie: ಒಂದಲ್ಲ ಎರಡಲ್ಲ, ಒಂದೇ ವರ್ಷದಲ್ಲಿ ಮೂರು ಹಿಟ್ ಸಿನಿಮಾಗಳು. ವಯಸ್ಸು ಕೇವಲ 25. ಎಷ್ಟೋ ಮಂದಿ ಆಗಷ್ಟೇ ಗಳಿಕೆಗೆ ಇಳಿಯುವ ವಯಸ್ಸಿನಲ್ಲಿ ಈ ಯುವ ನಟಿ ವರ್ಷಕ್ಕೆ ಮೂರು ಬ್ಲಾಕ್ ಬಸ್ಟರ್ ಹಿಟ್ ಸಿನಿಮಾಗಳನ್ನು ನೀಡಿ ಇದೀಗ ರಿಷಬ್ ಶೆಟ್ಟಿ ನಟನೆಯ ಜೈ ಹನುಮಾನ್ ಸಿನಿಮಾಕ್ಕೆ ನಾಯಕಿಯಾಗಿದ್ದಾರೆ ಎಂಬ




