ಇನ್‌ಸ್ಟಾ ಸಬ್‌ಸ್ಕ್ರಿಪ್ಷನ್‌ನಿಂದ 'ಚಿರುತ' ನಟಿಗೆ ಭರ್ಜರಿ ಆದಾಯ, ತಿಂಗಳ ಗಳಿಕೆ ಲಕ್ಷ ಲಕ್ಷ, ಎಂಥ ಪೋಸ್ಟ್ ಮಾಡ್ತಾರೆ ನೇಹಾ?
Neha Sharma's Instagram Earnings: ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಲಾಗಿರುವ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಫೀಚರ್, ಅನೇಕ ಮಂದಿ ಕಂಟೆಂಟ್ ಕ್ರಿಯೇಟರ್‌ಗಳಿಗೆ ಆದಾಯದ ಮೂಲವಾಗಿದೆ. ಫಾಲೋವರ್‌ಗಳು ನಿರ್ದಿಷ್ಟ ಮೊತ್ತವನ್ನ...

Neha Sharma's Instagram Earnings: ಇನ್‌ಸ್ಟಾಗ್ರಾಂನಲ್ಲಿ ಪರಿಚಯಿಸಲಾಗಿರುವ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಫೀಚರ್, ಅನೇಕ ಮಂದಿ ಕಂಟೆಂಟ್ ಕ್ರಿಯೇಟರ್‌ಗಳಿಗೆ ಆದಾಯದ ಮೂಲವಾಗಿದೆ. ಫಾಲೋವರ್‌ಗಳು ನಿರ್ದಿಷ್ಟ ಮೊತ್ತವನ್ನು ಪಾವತಿಸುವ ಮೂಲಕ ಕ್ರಿಯೇಟರ್‌ಗಳ ವಿಶೇಷ ಕಂಟೆಂಟ್ ಸ್ಟಾರ್ ಆ್ಯಂಕರ್ ವಿಷ್ಣುಪ್ರಿಯ ಈ ವಿಶೇಷ ಕಂಟೆಂಟ್ ಫೀಚರ್ ಮೂಲಕ ಜನಪ್ರಿಯತೆ ಗಳಿಸಿ, ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದಾರೆ. ಅವಕಾಶಗಳಿಲ್ಲದೆ ಪರಿತಪಿಸುತ್ತಿರುವ ಹಲವು ನಟಿಯರು




