ಬಾಲಿವುಡ್‌ನಲ್ಲಿ ದಶಕದ ಜರ್ನಿ ಪೂರೈಸಿದ ದಿಶಾ ಪಟಾನಿ, ಇನ್ನುಂದೆ ಅಂಥ ಪಾತ್ರಗಳು ಬೇಡವೇ ಬೇಡ ಎಂದಿದ್ದೇಕೆ?
ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಯುವಜನರ ಪ್ರೀತಿ ಗಳಿಸಿದ್ದಾರೆ. ಈಗ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ದೃಢ ನಿರ್ಧಾರವೊಂದನ್ನು ಪ್ರಕಟಿಸದ್ದಾರೆ. ಇದುವರೆಗೆ ಗ್ಲಾಮರ...

ಬಾಲಿವುಡ್ ನಟಿ ದಿಶಾ ಪಟಾನಿ (Disha Patani) ಯುವಜನರ ಪ್ರೀತಿ ಗಳಿಸಿದ್ದಾರೆ. ಈಗ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ದೃಢ ನಿರ್ಧಾರವೊಂದನ್ನು ಪ್ರಕಟಿಸದ್ದಾರೆ. ಇದುವರೆಗೆ ಗ್ಲಾಮರ್ ಪಾತ್ರಗಳಿಗೆ ಆದ್ಯತೆ ನೀಡಿದ್ದ ಈ ಬ್ಯೂಟಿ ಕ್ವೀನ್ ಇನ್ನು ಮುಂದೆ ಅದೇ ಇಮೇಜ್ ಮುಂದುವರಿಸಬಾರದೆಂದು ತೀರ್ಮಾನಿಸಿದ್ದಾರೆ. ಹತ್ತು ವರ್ಷಗಳ ಸಿನಿಮಾ ಪಯಣದ ಬಳಿಕ ತಮಗೆ ತಾವೇ ಹೊಸ




