ಆಗುಂಬೆ ಘಾಟಿಯಲ್ಲಿ ಪಿಕ್ ಅಪ್ ಬ್ರೇಕ್ ಪೈಲ್ : ರಸ್ತೆ ಬದಿ ಮಣ್ಣಿನ ದಂಡೆಗೆ ಗುದ್ದಿ ಜಖಂ.
ಹೆಬ್ರಿ : ಆಗುಂಬೆ ಘಾಟಿಯಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಬ್ರೇಕ್ ಫೈಲ್ ಆಗಿ ಮಣ್ಣಿನ ದಂಡೆಗೆ ಗುದ್ದಿ ವಾಹನ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಶುಕ್ರವಾರ ನಡೆದಿದೆ. ಘಾಟಿಯ 12ನೇ ತಿರುವಿನಲ್ಲಿ ಘಟನೆ...
· 1 ನಿಮಿಷ ಓದು· ಉಡುಪಿ

ಹೆಬ್ರಿ : ಆಗುಂಬೆ ಘಾಟಿಯಲ್ಲಿ ತೆಂಗಿನಕಾಯಿ ತುಂಬಿಕೊಂಡು ಬರುತ್ತಿದ್ದ ಪಿಕ್ ಅಪ್ ವಾಹನ ಬ್ರೇಕ್ ಫೈಲ್ ಆಗಿ ಮಣ್ಣಿನ ಗೋಡೆಗೆ ಗುದ್ದಿ ವಾಹನ ಸಂಪೂರ್ಣ ನುಜ್ಜುಗುಜ್ಜಾದ ಘಟನೆ ಶುಕ್ರವಾರ ನಡೆದಿದೆ. ಘಾಟಿಯ 12ನೇ ತಿರುವಿನಲ್ಲಿ ಘಟನೆ ನಡೆದಿದೆ. ಚಾಲಕ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.




