ರಚಿತಾ ರಾಮ್ ಬರ್ತ್ ಡೇ: ರಾಜರಾಜೇಶ್ವರಿನಗರದಲ್ಲಿ ವಾರಪೂರ್ತಿ ಮುಂದುವರಿದ ಅಭಿಮಾನಿಗಳ ಸಂಭ್ರಮ
ಸ್ಯಾಂಡಲ್‌ವುಡ್ 'ಡಿಂಪಲ್ ಕ್ವೀನ್' ರಚಿತಾ ರಾಮ್ ಹುಟ್ಟುಹಬ್ಬದ (Rachita Ram Birthday) ಸಂಭ್ರಮಾಚರಣೆಯು ಈ ವಾರಪೂರ್ತಿ ಮುಂದುವರಿದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಹುಟ್ಟು ಹಬ್ಬವನ್ನು ಆಚರಿಸಲು ಮತ್ತು ಈ ಸ...

ಸ್ಯಾಂಡಲ್‌ವುಡ್ 'ಡಿಂಪಲ್ ಕ್ವೀನ್' ರಚಿತಾ ರಾಮ್ ಹುಟ್ಟುಹಬ್ಬದ (Rachita Ram Birthday) ಸಂಭ್ರಮಾಚರಣೆಯು ಈ ವಾರಪೂರ್ತಿ ಮುಂದುವರಿದಿದೆ. ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ಹುಟ್ಟು ಹಬ್ಬವನ್ನು ಆಚರಿಸಲು ಮತ್ತು ಈ ಸಂದರ್ಭವನ್ನು ಒಂದು ಭವ್ಯ ಅಭಿಮಾನಿಗಳ ಸಂಭ್ರಮವಾಗಿಸಲು ದೊಡ್ಡ ಸಂಖ್ಯೆಯಲ್ಲಿ ಅಭಿಮಾನಗಳು ಸೇರುತ್ತಿದ್ದಾರೆ. ಅಕ್ಟೋಬರ್ 3ಕ್ಕೆ ಆರಂಭಗೊಂಡ ಸಂಭ್ರಮ,ಸಾವಿರಾರು ಅಭಿಮಾನಿಗಳು ರಚಿತಾ ಅವರ ರಾಜರಾಜೇಶ್ವರಿನಗರದ ನಿವಾಸದ ಮುಂದೆ




