Written by
1733 Articles20 Comments

ಬೆಂಗಳೂರು  ಹಳದಿ ಮಾರ್ಗದಲ್ಲಿ 13 ನಿಮಿಷಕ್ಕೊಂದು ರೈಲು  ಶೀಘ್ರದಲ್ಲಿ ಓಡಾಟ  ಪ್ರಾರಂಭ

ನಮ್ಮ ಮೆಟ್ರೋ ಹಳದಿ ಮಾರ್ಗದ ಐದನೇ ರೈಲಿನ ಆರು ಬೋಗಿಗಳು ಆಗಮನ. ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ಬಂದು ತಲುಪಿದ ಹೊಸ ಬೋಗಿಗಳು. ಶೀಘ್ರ ಹಳದಿ ಮಾರ್ಗದಲ್ಲಿ 13 ನಿಮಿಷಕ್ಕೊಂದು ರೈಲು ಓಡಾಟ....

ಮೈಸೂರು ದಸರಾ ಮೆರವಣಿಗೆಯಲ್ಲಿ ಉಡುಪಿ ಜಿಲ್ಲಾ ಹುಲಿವೇಷ ಕಲಾತಂಡಕ್ಕೆ ಪ್ರಥಮ ಬಹುಮಾನದ ಗೌರವ

ಮೈಸೂರು ದಸರಾ ಜಂಬುಸವಾರಿ ತಾಯಿ ಚಾಮುಂಡೇಶ್ವರಿ ಮೆರವಣಿಗೆ ಯಲ್ಲಿ ಉಡುಪಿ ಜಿಲ್ಲಾ ತಂಡಕ್ಕೆ ಪ್ರಥಮ ಬಹುಮಾನ ದ ಗೌರವ ಈ ಭಾರಿ ಮೈಸೂರು ದಸರಾ ಮೆರವಣಿಗೆ ಉಡುಪಿ ಜಿಲ್ಲೆಯಲ್ಲಿ ವಿಭಿನ್ನವಾದ ಹುಲಿವೇಷ...

ಆಪರೇಷನ್ ಸಿಂಧೂರ ಸಂಘರ್ಷದ ನಂತರ, ಒಂದು ಪಾಠವಾಗಿ ನಿಲ್ಲುತ್ತದೆ : ಐಎಎಫ್  ಮುಖ್ಯಸ್ಥರು

ಸ್ಪಷ್ಟ ಉದ್ದೇಶದೊಂದಿಗೆ ಆರಂಭಗೊಂಡ ಆಪರೇಷನ್ ಸಿಂದೂರ್ ಗುರಿ ತಲುಪಿದ ಮೇಲೆ ಬೇಗನೆ ನಿಲ್ಲಿಸಲಾಯಿತು: ಐಎಎಫ್ ಮುಖ್ಯಸ್ಥರು ಸಂಘರ್ಷದ ಬಗ್ಗೆ ಪಾಕಿಸ್ತಾನದ ಆರೋಪ ತಿರಸ್ಕರಿಸಿದ ಭಾರತೀಯ ವಾಯುಪಡೆ ಮುಖ್ಯಸ್ಥರು, ಪಾಕಿಸ್ತಾನದ ಹೇಳಿಕೆಗಳು ಕಾಲ್ಪನಿಕವಾಗಿದೆ...

ಮೋದಿಯವರು ಸಮತೋಲಿತ, ಬುದ್ಧಿವಂತ ಮತ್ತು ರಾಷ್ಟ್ರೀಯವಾದಿ ನಾಯಕ ಎಂದು ಬಣ್ಣಿಸಿದರು : ವ್ಲಾಡಿಮಿರ್ ಪುಟಿನ್

US tariffs ಮಧ್ಯೆ ಪುಟಿನ್ ಪ್ರಶಂಸೆ ಮಾತು! ನಿನ್ನೆ ಸಂಜೆ ದಕ್ಷಿಣ ರಷ್ಯಾದ ಸೋಚಿಯ ಕಪ್ಪು ಸಮುದ್ರದ ರೆಸಾರ್ಟ್‌ನಲ್ಲಿ ಭಾರತ ಸೇರಿದಂತೆ 140 ದೇಶಗಳ ಭದ್ರತೆ ಮತ್ತು ಭೌಗೋಳಿಕ ರಾಜಕೀಯ ತಜ್ಞರ...

ಹೊಸ ವಿಂಗಡಣೆ ವಿವಾದ ವಿವಿಧ ಪಾಲಿಕೆಗಳ ನಡುವೆ ಹಂಚಿ ಹೋಗಲಿರುವ 5 ಅಸೆಂಬ್ಲಿ ಕ್ಷೇತ್ರಗಳು

ನಗರದ ಐದು ಅಸೆಂಬ್ಲಿ ಕ್ಷೇತ್ರದ ವ್ಯಾಪ್ತಿಗಳು ವಿವಿಧ ವಾರ್ಡ್ ಗಳಿಗೆ ಹಂಚಿಹೋಗಲಿದೆ. ವಾರ್ಡ್ ವಿಂಗಡಣೆ ಕರಡು ನಕ್ಷೆ, ಸದ್ಯ ಬೆಂಗಳೂರಿನಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಕೆಲವೊಂದು ವಾರ್ಡುಗಳು ಬೆಂಗಳೂರು ಉತ್ತರದ ವ್ಯಾಪ್ತಿಯಲ್ಲಿದ್ದರೆ,...

3,705 ಕೋಟಿ ರೂ. ರಾಜ್ಯಕ್ಕೆ ಹಂಚಿಕೆ ಮಾಡಿದ ಕೇಂದ್ರ ಸರ್ಕಾರ

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಗಳಿಗೆ ಹೆಚ್ಚುವರಿ 1,01,603 ಕೋಟಿ ರೂ. ತೆರಿಗೆ ಪಾಲನ್ನು ಗುರುವಾರ ಬಿಡುಗಡೆ ಮಾಡಿದ್ದು, ಇದರಲ್ಲಿ ಕರ್ನಾಟಕಕ್ಕೆ 3,705 ಕೋಟಿ ರೂ ಹಂಚಿಕೆ ಮಾಡಲಾಗಿದೆ. ರಾಜ್ಯಗಳ ಅಭಿವೃದ್ಧಿ/ಕಲ್ಯಾಣ ಸಂಬಂಧಿತ...

ಆರ್ ಎಸ್ ಎಸ್ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲ- ಸಿ ಜೆ ಐ  ಗವಾಯಿ ತಾಯಿ ಕಮಲ್ ಗವಾಯಿ ಹೇಳಿಕೆ

ನವದೆಹಲಿ: ಅಕ್ಟೋಬರ್ 5 ರಂದು ನಡೆಯಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ  ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಭೂಷಣ್ ಗವಾಯಿ ಅವರ ತಾಯಿ ಕಮಲ್ ಗವಾಯಿ ಹೇಳಿದ್ದಾರೆ. ವಿವಾದಾತ್ಮಕ...

ಎಲ್ಲಾ ಸರಕಾರಿ ನೌಕರರಿಗೆ  ಗುಡ್‌ನ್ಯೂಸ್‌ ನೀಡುವತ್ತ ಕೇಂದ್ರ ಸರ್ಕಾರ

ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇ 3ರಷ್ಟು ತುಟ್ಟಿಭತ್ಯೆ (ಡಿಎ, ಡಿಆರ್‌) ಹೆಚ್ಚಳಕ್ಕೆ ಕೇಂದ್ರ ಕ್ಯಾಬಿನೆಟ್ ಅನುಮೋದನೆ ನೀಡುವ ಸಾಧ್ಯತೆ ಇದೆ. ಹಣದುಬ್ಬರ ಪರಿಣಾಮ ತಗ್ಗಿಸಿ, ಜೀವನ ಮಟ್ಟ ಸುಧಾರಿಸಲು...

೧೫೬ನೇ ಜನ್ಮ ದಿನದ ನಿಮಿತ್ತ ರಾಜ್‌ಘಾಟ್‌ನಲ್ಲಿ ಪುಷ್ಪ ನಮನ

“ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ ನವದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹತ್ಮಾ ಗಾಂಧಿ ಸಮಾಧಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗಣ್ಯರು ಪುಷ್ಪ ನಮನ ಸಲ್ಲಿಸಿದರು. ...

“ಇಂಡಿಯಾ ಆಫ್ ಮೈ ಡ್ರೀಮ್ಸ್” ರಾಷ್ಟ್ರಪಿತ ಕಂಡ ಕನಸಿನ ಭಾರತ.

ರಾಷ್ಟ್ರಪಿತ ಕಂಡ ಕನಸಿನ ಭಾರತ ಏನಾಗಿತ್ತು? ಅಕ್ಟೋಬರ್ 2 ಮಹಾತ್ಮ ಗಾಂಧೀಜಿ ಜಯಂತಿ. ನನ್ನ ಕನಸಿನ ಭಾರತ ಪುಸ್ತಕದಲ್ಲಿ ಗಾಂಧೀ ಹಲವು ವಿಚಾರಗಳನ್ನು ಉಲ್ಲೇಖ ಮಾಡಿದ್ದಾರೆ. ನಾನು ಭಾರತದಲ್ಲಿ ಪುಕ್ಕಟೆಯಾಗಿರುವ ಮತ್ತು...