ಕಂಬಳ ಗದ್ದೆಯಲ್ಲಿ ಹಗ್ಗ-ಜಗ್ಗಾಟ ಸ್ಪರ್ಧೆ ತಂಡಗಳ ಹೊಡೆದಾಟ ಪ್ರಕರಣ ದಾಖಲು
ಚೇರ್ಕಾಡಿ ಕಂಬಳ ಗದ್ದೆಯಲ್ಲಿ ತಂಡಗಳ ಹೊಡೆದಾಟ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 09.12.2024 ರಂದು ಚೇರ್ಕಾಡಿ ಕಂಬಳದ ಪ್ರಯುಕ್ತ ಕಂಬಳ ಗದ್ದೆಯಲ್ಲಿ ನಡೆದ ಹಗ್ಗ-ಜಗ್ಗಾಟದ 2ನೇ ಸುತ್ತಿನ ಸ್ಪರ್ಧೆಲ್ಲಿ ಆಟವಾಡಲು ರಾಕೇಶ್, (32)...