*ಹಿರಿಯಡಕ: ಎಂಕುಲ್ ಫ್ರೆಂಡ್ಸ್ ಕಲಾವಿದರು (ರಿ.) ಹಿರಿಯಡಕ ಇವರ ಆಶ್ರಯದಲ್ಲಿ ಸತತ 7ನೇ ಪದವಿ ಹಾಗೂ ಪದವಿಪೂರ್ವ ಬಾಲಕರ ಮತ್ತು ವಯೋಮಿತಿ 40 ಮೀರಿದ ಪುರುಷರ ಹಾಗೂ ಗ್ರಾಮೀಣ ಮಟ್ಟದ ಪುರುಷರ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಕೂಟವು ಇದೇ ಬರುವ ಜನವರಿ 11 ರಂದು ಶನಿವಾರ ಸಂಜೆ ಗಂಟೆ 4.00 ರಿಂದ ಹಿರಿಯಡಕ ಕೋಟ್ನಕಟ್ಟೆ ಫ್ರೆಂಡ್ಸ್ ಮೈದಾನ ಇಲ್ಲಿ ಜರುಗಲಿರುವುದು.
*ಎಂಕುಲ್ ಫ್ರೆಂಡ್ಸ್ ಟ್ರೋಫಿ 2025*
ಪದವಿ ಹಾಗೂ ಪದವಿ ಪೂರ್ವ ಬಾಲಕರು
ಪ್ರಥಮ 11,111/- ಹಾಗೂ ಶಾಶ್ವತ ಫಲಕ
ದ್ವಿತೀಯ 5,555/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು
ಪ್ರವೇಶ ಶುಲ್ಕ 900/-
ಲೆಜೆಂಡ್ಸ್ (40 ವಯೋಮಿತಿ ಪುರುಷರು)
ಪ್ರಥಮ 11,111/- ಹಾಗೂ ಶಾಶ್ವತ ಫಲಕ
ದ್ವಿತೀಯ 5,555/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು
ಪ್ರವೇಶ ಶುಲ್ಕ 900/-
ಗ್ರಾಮೀಣ ಮಟ್ಟದ ಪುರುಷರು
ಪ್ರಥಮ 11,111/- ಹಾಗೂ ಶಾಶ್ವತ ಫಲಕ
ದ್ವಿತೀಯ 5,555/- ಹಾಗೂ ಶಾಶ್ವತ ಫಲಕ
ತೃತೀಯ ಹಾಗೂ ಚತುರ್ಥ ಸ್ಥಾನಿಗಳಿಗೆ ಶಾಶ್ವತ ಫಲಕ ನೀಡಲಾಗುವುದು
ಪ್ರವೇಶ ಶುಲ್ಕ :900/-
ತಂಡದ ಹೆಸರು ನೋಂದಾವಣಿಗೆ ಕೊನೆಯ ದಿನಾಂಕ 09-01-2025 ಎಂಕುಲ್ ಫ್ರೆಂಡ್ಸ್ ಕಲಾವಿದರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.