ಉಡುಪಿ ಜಿಲ್ಲೆಯಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ನಾಳೆ ವ್ಯತ್ಯಯ ಗ್ರಾಹಕರಲ್ಲಿ ಸಹಕರಿಸುವಂತೆ ಮೆಸ್ಕಾಂ ಮನವಿ

3

ಉಡುಪಿ ಜಿಲ್ಲೆಯಾದ್ಯಂತ  ವಿದ್ಯುತ್ ರಸ್ತೆ ಕಾಮಗಾರಿ ನಡೆಯುವುದರಿಂದಾಗಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದೆ  ಎಂದು ಮೆಸ್ಕಾಂ ವಿಭಾಗದಿಂದ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ

  1. ದಿನಾಂಕ 21.04.2026 ರಂದು ಬೆಳಿಗ್ಗೆ 09.00 ರಿಂದ ಸಂಜೆ 05:00 ಗಂಟೆಯವರೆಗೆ 11ಕೆವಿ ಫೀಡರ್ ಗಳ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರುವುದರಿಂದ, ಅಂದು 33/11 ಕೆವಿ ಬಜಗೋಳಿ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕರ್ಮಾರ್ ಕಟ್ಟೆ, ಚೌಕಿ, ಹೊಸ್ಮಾರು ಎಕ್ಸ್ ಪ್ರೆಸ್, ಮಲ್ಲಾರು, ಬಜಗೋಳಿ ಟೌನ್, ಕೆರ್ವಾಶೆ ಮತ್ತು ನೆಲ್ಲಿಕಾರು ಫೀಡರ್ ಗಳಲ್ಲಿ, 220/110/11ಕೆವಿ ಕೇಮಾರ್ ವಿದ್ಯುತ್ ಕೇಂದ್ರದಿಂದ ಹೊರಡುವ 11ಕೆವಿ ಕಾರ್ಕಳ ಐಬಿ, ಕಾರ್ಕಳ ಎಕ್ಸ್ ಪ್ರೆಸ್ ಫೀಡರ್ ಮತ್ತು 33/11 ಕೆವಿ ಹೆಬ್ರಿ ಉಪವಿದ್ಯುತ್ ಸ್ಥಾವರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಅಂದು ಸದರಿ ಉಪಕೇಂದ್ರಗಳ 11ಕೆ.ವಿ ಹೆಬ್ರಿ, ಮುದ್ರಾಡಿ, ಕೆರೆಬೆಟ್ಟು, ಬೆಳೆಂಜೆ, ಶಿವಪುರ, ಚಾರ, ವರಂಗ, ನಾಟ್ಬಾಲ್ ಫೀಡರ್ ಗಳಲ್ಲಿ ಕಾರ್ಕಳ ತಾಲೂಕಿನ ಕುಂಟಲ್ ಪಾಡಿ, ಕಾಳಿಕಾಂಬ, ಜೋಗಲ್ ಬೆಟ್ಟು, ಕೋರ್ಟ್ ರೋಡ್, ಮಾರ್ಕೆಟ್ ರೋಡ್, ಅನಂತಶಯನ, ಆನೆಕೆರೆ, ಬಜಗೋಳಿ, ಮುಡ್ರಾಲು, ಕಡಾರಿ, ಮುಲ್ಲೂರು, ಮಾಳ, ಗುರ್ಗಲ್ ಗುಡ್ಡೆ, ಚೌಕಿ, ಹುಕ್ರಟ್ಟೆ, ನೆಲ್ಲಿಕಾರು, ಹೊಸ್ಮಾರು, ಈದು, ನಲ್ಲೂರು, ಹೊಸ್ಮಾರು, ಈದು, ನಲ್ಲೂರು, ನೆಲ್ಲಿಗುಡ್ಡೆ ಏರಿಯಾ ಮತ್ತು ಹೆಬ್ರಿ ತಾಲೂಕಿನ ಹೆಬ್ರಿ, ಹೆಬ್ರಿ ಪೇಟೆ, ತಾಣ, ಮುದ್ರಾಡಿ, ಮುನಿಯಾಲು, ಬಚ್ಚಾಪ್ಪು, ಕಬ್ಬಿನಾಲೆ, ಮುಂಡಾಡಿಜೆಡ್ಡು, ಕಳ್ಳೂರು, ಸಂತೆಕಟ್ಟೆ, ಕರ್ಜೆ, ಕುರ್ಪಾಡಿ, ಬೆಳೆಂಜೆ, ಮಡಾಮಕ್ಕಿ, ಕಾಸನಮಕ್ಕಿ, ಶಿವಪುರ, ಕೆರೆಬೆಟ್ಟು, ಕನ್ಯಾನ, ಚಾರ, ಹೊಸೂರು, ಹುತ್ತುರ್ಕೆ ವಾಟರ್ ಸಪ್ಪೆ, ಕಲ್ಲಿಲ್ಲು ವಾಟರ್ ಸಪ್ಪೆ, ಸೀತಾನದಿ, ಸೋಮೇಶ್ವರ, ನಾಡ್ಯಾಲು, ವರಂಗ, ಮಾತಿಬೆಟ್ಟು, ಪಡುಕುಡೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

ಕುಂದಾಪುರ/ಖಾರ್ವಿಕೇರಿ/ಇಂಡಸ್ಟ್ರೀಯಲ್/ತೆಕ್ಕಟ್ಟೆ ದಿನಾಂಕ 21.04.2026 ರಂದು ಬೆಳಿಗ್ಗೆ 09.00 ರಿಂದ ಸಂಜೆ 05:30 ಗಂಟೆಯವರೆಗೆ 110/33/11 ಕೆ.ವಿ ಕುಂದಾಪುರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಕುಂದಾಪುರ, ಖಾರ್ವಿಕೇರಿ, ಇಂಡಸ್ಟ್ರೀಯಲ್, ತೆಕ್ಕಟ್ಟೆ, ಗುರುಕುಲ, ಕುಂಭಾಶಿ, ಅಂಪಾರು, ಜಪ್ತಿ, ಬಳ್ಳೂರು, ವಾಟರ್‌ನಪ್ಪೆ, ಸಂಗಂ, ಚಿನ್ಮಯಿ ಮೊಳಹಳ್ಳಿ ಮಾರ್ಗಗಳಲ್ಲಿ ಟ್ರೇ ಟ್ರಿಮ್ಮಿಂಗ್ ಮತ್ತು ಮಾರ್ಗ ನಿರ್ವಹಣಾ ಕಾಮಗಾರಿಯನ್ನು ಕುಂದಾಪುರ ಪುರಸಭೆ ವ್ಯಾಪ್ತಿ, ಟಿ.ಟಿ ರೋಡ್, ಬಿ.ಸಿ ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಅಂಕದಕಟ್ಟೆ, ಜಪ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ ವಾಟರ್‌ಸಪ್ಪ, ಕೋಣಿ, ಕಂದಾವರ, ಬನ್ನೂರು, ಬಳ್ಳೂರು. ವಕ್ವಾಡಿ, ಅಂಪಾರು ಹಳ್ಳಾಡು, ಕಾವಾಡಿ, ಶಂಕರನಾರಾಯಣ, ಕೊರ್ಗಿ, ಅಸೋಡು. ಯಡಾಡಿ-ಮತ್ಯಾಡಿ, ಬೀಜಾಡಿ, ಕುಂಭಾಶಿ, ತೆಕ್ಕಟ್ಟೆ, ಕೋಣಿ ಮತ್ತು ಅನಗಳ್ಳಿ, ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ

3. ಕುಂದಾಪುರ/ಹಾಲಾಡಿ/ಅವರ್ಸೆ/ಹೈಕಾಡಿ ದಿನಾಂಕ 21.04.2026 ರಂದು ಬೆಳಿಗ್ಗೆ 09.30 ರಿಂದ ಸಂಜೆ 05:30 ಗಂಟೆಯವರೆಗೆ 110/11ಕೆ.ವಿ ಹಾಲಾಡಿ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಆವರ್ಸೆ, ಹೈಕಾಡಿ, ಬಿಡ್ಕಲ್‌ಕಟ್ಟೆ, ಶಂಕರನಾರಾಯಣ, ವಾರಾಹಿ, ಬೆಳ್ಳ, ಬೈಲೂರು ಮತ್ತು ಹಾಲಾಡಿ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬಿಡ್ಕಲ್‌ಕಟ್ಟೆ. ಹಾಲಾಡಿ, ಮೊಳಹಳ್ಳಿ, ಹಾರ್ದಳ್ಳಿ-ಮಂಡಳ್ಳಿ, ಯಡಾಡಿ-ಮತ್ಯಾಡಿ, ರಟ್ಟಾಡಿ, ಅಮಾಸೆಬೈಲು, ಮಚ್ಚಟ್ಟು, ಹಳ್ಳಾಡಿ-ಹರ್ಕಾಡಿ, ಅಲ್ಪಾಡಿ, ಶೇಡಿಮನೆ, ಹೈಕಾಡಿ, ಗೋಳಿಯಂಗಡಿ, ಬೆಳ್ಳೆ, ಸೂರ್ಗೋಳಿ, ಬೈಲೂರು, ಕಾಜಾಡಿ, ಕೊಂಡಳ್ಳಿ, ಹಾಲಾಡಿ-76. ಭರತ್ಕಲ್. ಕುಳಂಜೆ, ಎಳಜೆಡ್ಡು, ಹೊಸಬಾಳು, ಶಂಕರನಾರಾಯಣ, ಉಳ್ಳೂರು-76, ಕಾರೇಬೈಲು, ಕೋಣಿಹರ, ತೊಂಬಟ್ಟು, ಮಾವಿನಕಾಡು ಮತ್ತು ಕಳಿನಜೆಡ್ಡು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

4. ಕುಂದಾಪುರ/ಹೊಸಂಗಡಿ/ಜನ್ಸಾಲೆ/ಸಿದ್ದಾಪುರ ದಿನಾಂಕ 21.04.2026 ರಂದು ಬೆಳಿಗ್ಗೆ 09.30 ರಿಂದ ಸಂಜೆ 05:30 ಗಂಟೆಯವರೆಗೆ 110ಕೆ.ವಿ ಹೊಸಂಗಡಿ ವಿದ್ಯುತ್‌ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಜನ್ಸಾಲೆ ಮತ್ತು ಸಿದ್ದಾಪುರ ಮಾರ್ಗಗಳಲ್ಲಿ ಪಾಲನಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಸಿದ್ದಾಪುರ, ಜನ್ಸಾಲೆ, ಆದ್ರೆ, ಹೆನ್ನಾಬೈಲು, ಕೊಳ್ಳೆಬೈಲು, ಐರ್‌ಬೈಲು, ಜಾಂಬ್ಬಿ, ಚಿತ್ತೇರಿ ಮತ್ತು ಎಳಬೇರು ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

5. ಕುಂದಾಪುರ/ತಲೂರು/ಗಂಗೊಳ್ಳಿ ದಿನಾಂಕ 21.04.2026 ರಂದು ಬೆಳಿಗ್ಗೆ 09.30 ರಿಂದ ಸಂಜೆ 05:00 ಗಂಟೆಯವರೆಗೆ 33/11ಕೆ.ವಿ ಮಾರ್ಗದಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ 33 ಕೆ.ವಿ ಕುಂದಾಪುರ-ತಲ್ಲೂರು-ಗಂಗೊಳ್ಳಿ ಮುಖ್ಯ ಮಾರ್ಗ ಹಾಗೂ 33/11 ಕೆ.ವಿ ತಲ್ಲೂರು ಉಪಕೇಂದ್ರದಿಂದ ಹೊರಡುವ 11ಕೆ.ವಿ ಹೆಮ್ಮಾಡಿ, ಗುಲ್ವಾಡಿ, ವಂತ್ಸೆ, ನೇರಳಕಟ್ಟೆ, ಬಾಂಡ್ಯ, ಕೆಂಚನೂರು, ದೇವಲ್ಕುಂದ ಮತ್ತು ಸಬ್ಲಾಡಿ, 33/11 ಕೆ.ವಿ ಗಂಗೊಳ್ಳಿ ಉಪಕೇಂದ್ರದಿಂದ ಹೊರಡುವ 11 ಕೆ.ವಿ ಮುಳ್ಳಿಕಟ್ಟೆ, ತ್ರಾಸಿ, ಗಂಗೊಳ್ಳಿ ಹಾಗೂ 110/11ಕೆ.ವಿ ನಾವುಂದ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ 11 ಕೆ.ವಿ ಆಲೂರು, ಬಡಾಕೆರೆ ಫೀಡರುಗಳ ಹೇರಿಕುದ್ರು, ದೇವಲ್ಕುಂದ, ಕಟ್‌ಬೇಲೂರು, ಗುಲ್ವಾಡಿ, ಹೆಮ್ಮಾಡಿ, ತಲ್ಲೂರು, ಹಟ್ಟಿಯಂಗಡಿ, ಕನ್ಯಾನ, ಉಪ್ಪಿನಕುದ್ರು, ಕೆಂಚನೂರು, ನೇರಳಕಟ್ಟೆ, ಕೆರಾಡಿ ಚಿತ್ತೂರು, ವಂಡ್ರೆ, ಬಾಂಡ್ಯ, ಮುಳ್ಳಿಕಟ್ಟೆ, ಗಂಗೊಳ್ಳಿ, ಹೊಸಾಡು, ಗುಜ್ಜಾಡಿ, ತ್ರಾಸಿ, ಆಲೂರು, ಬಡಾಕೆರೆ, ಸೇನಾಪುರ, ಹರ್ಕೂರು, ನಾಡಾ, ಹೆಮ್ಮುಂಜೆ ಮತ್ತು ನಾರ್ಕಳಿ ಗ್ರಾಮಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಮಾಡಲಾಗುತ್ತದೆ.

ದಿನಾಂಕ 21.04.2026 ರಂದು ಬೆಳಿಗ್ಗೆ 09.00 ರಿಂದ ಸಂಜೆ 05:00 ಗಂಟೆಯವರೆಗೆ, 110ಕೆವಿ ಹಿರಿಯಡ್ಕ-ಮಧುವನ-ಕುಂದಾಪುರ ವಿದ್ಯುತ್ ಮಾರ್ಗದ ಗೋಪುರ ಸಂಖ್ಯೆ, 86,71,122,ಮತ್ತು 128 ರ ನಿಯತಕಾಲಿಕ ನಿರ್ವಹಣೆಗಾಗಿ ಹಾಗೂ ಇನ್ಸುಲೇಟರ್ ಬದಲಾವಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 110 ಕೆ.ವಿ ಮಧುವನ, ಕುಂದಾಪುರ, ನಾವುಂದ ವಿದ್ಯುತ್ ಉಪಕೇಂದ್ರ ಮತ್ತು 33 ಕೆವಿ ಗಂಗೊಳ್ಳಿ, ಬೈಂದೂರು, ತಲ್ಲೂರು, ಕೊಲ್ಲೂರು, ಜಿ.ಐ.ಎಸ್ ಕೋಟ, ಮತ್ತು ಸೇನಾಪುರ, ಬಾರ್ಕೂರು ರೈಲ್ವೆ ಟ್ರಾಕ್ಷನ್ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾ ಪ್ರದೇಶಗಳಿಗೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ವಿದ್ಯುತ್ ವ್ಯತ್ಯಯ ಉಂಟಾಗುವ ಪ್ರದೇಶಗಳು :

ಕುಂದಾಪುರ ಪುರಸಭೆ ವ್ಯಾಪ್ತಿಯ ಟಿ.ಟಿ ರೋಡ್. ಬಿ.ಸಿ ರೋಡ್, ಹಂಗಳೂರು, ಕುಂದಾಪುರ, ಕೋಟೇಶ್ವರ, ಜತ್ತಿ, ಹೊಂಬಾಡಿ-ಮಂಡಾಡಿ, ಕಾಳಾವರ, ಮೊಳಹಳ್ಳಿ, ಜಪ್ತಿ ವಾಟರ್‌ಪ್ಪ ಅಂಪಾರು ಹಳ್ಳಾಡು, ಕಾವಾಡಿ, ಶಂಕರನಾರಾಯಣ, ಅಸೋಡು, ಯಡಾಡಿ-ಮತ್ಯಾಡಿ, ಬೀಜಾಡಿ, ಗೋಪಾಡಿ, ಕುಂಭಾಶಿ. ತೆಕ್ಕಟ್ಟೆ, ಕೋಣಿ, ಕಂದಾವರ, ಬನ್ನೂರು, ಬಳ್ಳೂರು. ಆನಗಳ್ಳಿ, ಕೋಡಿ, ಎಂ.ಕೋಡಿ ಮತ್ತು ಅಂಕದಕಟ್ಟೆ, ಶಿರೂರು. ತೂದಳ್ಳಿ, ಹೇರಂಜಾಲು, ಬವಳಾಡಿ, ಕಂಬದಕೋಣೆ, ಹೇರೂರು, ಕಾಲ್ಲೋಡು, ಉಳ್ಳೂರು-11. ವರ್ಸೆ, ಅಲೂರು, ಹಣ್ಣಾಡಿ, ನಾಡ, ಹರ್ಕೂರು, ನೂಜಾಡಿ, ನಾವುಂದ, ಸೇನಾಪುರ, ಬಡಾಕೆರೆ, ಕುಂದಬಾರಂದಾಡಿ. ಹಡವು. ತ್ರಾಸಿ, ಹೊಸಾಡು, ಕೊಯಾನಗರ, ಮರವಂತೆ, ಕಿರಿಮಂಜೇಶ್ವರ, ಜಡ್ಕಲ್, ಅರೆಶಿರೂರು, ಎಲ್ಲೂರು, ಬಾಳ್‌ ಕೊಡ್ಲು, ಹಾಲ್ಕಲ್, ದೋಣಿಗದ್ದೆ. ದಳಿ, ಮಾವಿನಕಾರು, ಬಾವಡಿ, ಮೇಘನಿ, ಹಳ್ಳಿಬೇರು, ಜನ್ನಾಲ್ ಬೀಸಿನಪಾರೆ. ಸೆಳ್‌ಕೊಡು, ಕಾನ್ನಿ. ಮೆಕ್ಕೆ, ಗೋಳಿಹೊಳೆ, ಮುದೂರು, ಅರೆಹೊಳೆ,ನಾಗೂರು, ಬೈಂದೂರು, ಯಡ್ತರೆ, ತಗ್ಗರ್ಸೆ, ಕರ್ಕುಂಜೆ, ಬಿಜೂರು, ಕೊಲ್ಲೂರು, ಉಪ್ಪುಂದ, ಪಡುವರಿ. ನಂದನವನ, ಕೆರ್ಗಾಲ್, ಯಳಜಿತ್, ನಾಯ್ಕನಕಟ್ಟೆ, ಹೊಸೂರು, ಗಂಗನಾಡು, ಗೋಳಿಹೊಳೆ, ವಂಡ್ರೆ, ಚಿತ್ತೂರು, ಬೆಳ್ಳಾಲ, ಜಡ್ಕಲ್, ಅನಗಳ್ಳಿ, ಉಪ್ಪಿನಕುದ್ರು, ಇಡೂರು-ಕುಂಜ್ಞಾಡಿ, ಹೊಸೂರು, ಕರ್ಕುಂಜೆ, ಕಾವ್ರಾಡಿ, ಅಂಪಾರು, ಕೆರಾಡಿ, ಆದ್ರೆ, ಕೊಡ್ಲಾಡಿ, ಹೇರಿಕುದ್ರು. ಗುಲ್ವಾಡಿ, ಬಾಂಡ್ಯ, ತಲ್ಲೂರು, ಉಪ್ಪಿನಕುದ್ರು, ಹಟ್ಟಿಯಂಗಡಿ, ಕನ್ಯಾನ, ಕೆಂಚನೂರು, ನೇರಳಕಟ್ಟೆ ಹೆಮ್ಮಾಡಿ. ಕಟ್‌ಬೆಲ್ಲೂರು. ದೇವಲ್ಕುಂದ, ಮುಳ್ಳಿಕಟ್ಟೆ, ಗಂಗೊಳ್ಳಿ, ಗುಜ್ಜಾಡಿ, ಉಳ್ಳೂರು, ಕೆದೂರು, ಬೇಳೂರು, ವಡ್ಡರ್ಸೆ, ಗಿಳಿಯಾರು, ಬನ್ನಾಡಿ, ಮಣೂರು, ಕೋಟತಟ್ಟು, ಸಾಲಿಗ್ರಾಮ ಟಿ.ಎಮ್.ಸಿ. ಕಾರ್ಕಡ, ಚಿತ್ರಪಾಡಿ, ಪಾರಂಪಳ್ಳಿ, ಪಾಂಡೇಶ್ವರ, ಮೂಡಹಡು, ಐರೋಡಿ, ಗುಂಡ್ಮಿ, ಕಾವಡಿ, ಯಡ್ತಾಡಿ, ಹೆಗ್ಗುಂಜೆ, ಶಿರಿಯಾರ. ಶಿರೂರು, ಬಿಲ್ಲಾಡಿ, ವಂಡಾರು, ಅವರ್ಸೆ, ಕಕ್ಕುಂಜೆ, ಅಚ್ಚಾಡಿ, ಹಳ್ಳಾಡಿ-ಹರ್ಕಾಡಿ, ಹೆಸ್ಕತ್ತೂರು. ಕೊರ್ಗಿ,ಮಂದಾರ್ತಿ, ಬಾರ್ಕೂರು-ಮಧುವನ ಮಾರ್ಗದಲ್ಲಿ ಹೊಸಾಳ, ಕಳ್ಳೂರು, ಹೇರಾಡಿ, ನಡೂರು, ಪಡುನೀಲಾವರ, ಬೆಣ್ಣೆಕುದ್ರು, ಶಿರೂರು, ನಂಚಾರು, ಹಿಲಿಯಾಣ, ಮಂದಾರ್ತಿ ಮತ್ತು ಹೆಬ್ಬಾಡಿ, ಸೇನಾಪುರ, ಬಾರ್ಕೂರು ರೈಲ್ವೆ ಟ್ರಾಕ್ಷನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತದೆ.

Leave a comment

Leave a Reply

Your email address will not be published. Required fields are marked *

Related Articles

ಕರ್ಜೆ ದುರ್ಗಾಪರಮೇಶ್ವರಿ ದೇವಸ್ಥಾನ ಏಪ್ರಿಲ್ 14 ವಾರ್ಷಿಕ ಜಾತ್ರಾ ಮಹೋತ್ಸವ ಗೆಂಡ ಸೇವೆ ರಥೋತ್ಸವ

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಕರ್ಜೆ,ವಾರ್ಷಿಕ ಜಾತ್ರಾ ಮಹೋತ್ಸವ, ಗೆಂಡಸೇವೆ ರಥೋತ್ಸವ ದಿನಾಂಕ ದಿನಾಂಕ : 13-04-2026ನೇ...

ನಿಟ್ಟೂರಿನ ಶ್ರೀ ಧೂಮಾವತಿ ಯುವಕ ಮಂಡಲಕ್ಕೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕ್ರೀಡಾ ಕಿಟ್ ವಿತರಣೆ

ನಿಟ್ಟೂರು: ವಿಷ್ಣುಮೂರ್ತಿ ನಗರದಲ್ಲಿರುವ ಶ್ರೀ ಧೂಮಾವತಿ ಯುವಕ ಮಂಡಲ(ರಿ)ಕ್ಕೆ ಉಡುಪಿ ಜಿಲ್ಲೆಯ ಯುವ ಸಬಲೀಕರಣ ಮತ್ತು...

ಅಕ್ರಮವಾಗಿ ಮರಳು ಕದ್ದು ಸಾಗಾಟ ಮಾಡಿದ ಲಘು ಸಂಘಟನೆ ಅಪರಾಧ ಪ್ರಕರಣ; ಆರೋಪಿಗೆ ಮಧ್ಯಂತರ ಜಾಮೀನು ಮಂಜೂರು

ಉಡುಪಿಟಿಪ್ಪರ್ ಲಾರಿಯಲ್ಲಿ ಅಂಪಾರಿನ ದಕ್ಕೆಯಿಂದ ಬ್ರಹ್ಮಾವರ ಕಡೆಗೆ ಆಕ್ರಮವಾಗಿ ಮರಳನ್ನು ಕದ್ದು ತುಂಬಿಸಿಕೊoಡು ಸಾಗಾಟ ಮಾಡಿ...

ರಾಷ್ಟ್ರೀಯ ಹೆದ್ದಾರಿ ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಸಿಲ್ಕ್ ಬಳಿ ಇರುವ ರಸ್ತೆ ವಿಭಾಜಕವನ್ನು ತೆರೆದು ಕೊಟ್ಟಿರುವುದನ್ನು ಪ್ರಶ್ನಿಸಿ ಹೋರಾಟಕ್ಕೆ ಸಿದ್ಧತೆ

ಬಹುದಿನಗಳಿಂದ ಸುದ್ದಿಯಲ್ಲಿರುವ ಉಡುಪಿಯಹೆದ್ದಾರಿ ವಿಭಾಜಕಒಡೆದ ಪ್ರಕರಣದಉಡುಪಿ ಸಾರ್ವಾಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿರುವವಿಚಾರದಲ್ಲಿ ನೆಡೆದ ಪತ್ರಿಕಾಗೋಷ್ಠಿ ಉಡುಪಿ...