8 ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತಣ್ಣೀರೆರಚಿದ ಟ್ರಂಪ್‌ ವಲಸೆ ವಿರೋಧಿ ನೀತಿ

28

ವಾಷಿಂಗ್ಟನ್ : 2025 ಒಂದೇ ವರ್ಷದಲ್ಲೇ ವಿವಿಧ ವಲಯಗಳ ಸುಮಾರು 85 ಸಾವಿರ ವೀಸಾ ರದ್ದುಗೊಳಿಸಿದ ಟ್ರಂಪ್‌ ಸರ್ಕಾರ 8 ಸಾವಿರ ವಿದ್ಯಾರ್ಥಿಗಳ ಭವಿಷ್ಯಕ್ಕೆ ತಣ್ಣೀರೆರಚಿದ ಟ್ರಂಪ್‌ ವಲಸೆ ವಿರೋಧಿ ನೀತಿ ಫ್ಯಾಕ್ಟ್‌ ಚೆಕ್‌ ಮಾಡೋರಾ ವೀಸಾ ನಿರ್ಬಂಧ ಅಮೆರಿಕಾದ ವಾಕ್‌ ಸ್ವಾತಂತ್ರ್ಯ ಕಾಪಾಡುವ ಕ್ರಮ ಎಂದು ಸಮರ್ಥನೆ 1 ವರ್ಷದಲ್ಲೇ ಬರೋಬ್ಬರಿ 85 ಸಾವಿರ ವೀಸಾ ರದ್ದು ಮಾಡಿದ ಅಮೆರಿಕಾ

  ಅಮೆರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಜನವರಿಯಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ವಲಸೆ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಇದರಿಂದ ದಿನಕ್ಕೊಂದು ಹೊಸ ಪಾಲಸಿಗಳನ್ನು, ನಿರ್ಬಂಧಗಳನ್ನು ತರುತ್ತಾ ಅಮೆರಿಕಾಗೆ ಹೋಗಲು ಬಯಸುವ ವಲಸಿಗರ ಮೇಲೆ ಜ್ವಾಲಾಗ್ನಿ ಸುರಿಸುತ್ತಿದ್ದಾರೆ.

ಈಗ ಇದರ ಪರಿಣಾಮದಿಂದಾಗಿ 2025 ಒಂದೇ ವರ್ಷದಲ್ಲಿ ವಿವಿಧ ಕ್ಷೇತ್ರಗಳ ಸುಮಾರು 85 ಸಾವಿರ ವೀಸಾಗಳನ್ನು ರದ್ದುಪಡಿಸಿದ್ದಾರೆ. 1 ವರ್ಷದಲ್ಲೇ 85 ಸಾವಿರ ವೀಸಾ ರದ್ದು ಇದು ಕಳೆದ ವರ್ಷ ರದ್ದಾಗಿರುವ ವೀಸಾ ಅರ್ಜಿಗಳಿಂತ ದುಪ್ಪಟ್ಟಾಗಿದ್ದು, ಸುಮಾರು 85 ವೀಸಾ ರದ್ದಾಗಿದ್ದು, ವಿವಿಧ ವಲಯಗಳಲ್ಲಿ ವೀಸ ಪಡೆಯುವ ವಲಸಿಗರ ಮೇಲೆ ಪರಿಣಾಮ ಬೀರಿದೆ.

ಅದರಲ್ಲೂ ಪ್ರಮುಖವಾಗಿ ಅಮೆರಿಕಾಗೆ ಹೋಗಿ ತಮ್ಮ ವಿದ್ಯಾಭ್ಯಾಸ ಮಾಡಬೇಕೆಂದು ಕನಸು ಕಾಣುತ್ತಿದ್ದ ಸುಮಾರು 8 ಸಾವಿರ ವಿದ್ಯಾರ್ಥಿಗಳ ವೀಸಾ ರದ್ದಾಗಿದ್ದು ಅವರ ಕನಸಿಗೆ ಕೊಳ್ಳಿ ಇಟ್ಟಿದ್ದಾರೆ.”

Leave a comment

Leave a Reply

Your email address will not be published. Required fields are marked *

Related Articles

ಪಶ್ಚಿಮ ಬಂಗಾಳ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ನಾಳೆ ಪ್ರಮಾಣವಚನ ಸ್ವೀಕಾರ

“ಕೋಲ್ಕತ್ತಾ: ಇತ್ತೀಚಿಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಬಿಜೆಪಿ ಶಾಸಕಾಂಗ...

ವೀಟೋ ಅಧಿಕಾರ ಬಳಸಿ ಮಮತಾ ಬ್ಯಾನರ್ಜಿ ಮಂತ್ರಿಮಂಡಲ ವಿಸರ್ಜಿಸಿದ ರಾಜ್ಯಪಾಲ ಆರ್‌ಎನ್ ರವಿ

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಪ್ರಮುಖ ಸಾಂವಿಧಾನಿಕ ಬಿಕ್ಕಟ್ಟು ಭುಗಿಲೆದ್ದಿತು. ರಾಜ್ಯಪಾಲ ಆರ್.ಎನ್. ರವಿ ತಮ್ಮ ವಿಶೇಷ...

ಪಂಜಾಬ್‌ನ ಜಲಂಧರ್‌ ಹಾಗೂ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಎರಡು ಬಾಂಬ್ ಸ್ಫೋಟ ಕಚ್ ಜಿಲ್ಲೆಯ ತೊರೆ ಪ್ರದೇಶದಲ್ಲಿ ಶಂಕಿತ ಪಾಕಿಸ್ತಾನಿ ದೋಣಿ ಪತ್ತೆ

“ಪಂಜಾಬ್‌ನ ಜಲಂಧರ್‌ ಹಾಗೂ ಅಮೃತಸರ ಸೇನಾ ಕಂಟೋನ್ಮೆಂಟ್ ಬಳಿ ಸತತ ಎರಡು ಬಾಂಬ್ ಸ್ಫೋಟಗಳು ಸಂಭವಿಸಿದ...

ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಕಾರ, ಒದ್ದು ಹೊರಹಾಕಿ ::ವಕೀಲ ಮಹೇಶ್ ಜೇಠ್ಮಲಾನಿ

ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶಗಳ ನಂತರ ರಾಜಕೀಯ ಪರಿಸ್ಥಿತಿ ತೀವ್ರ ಸ್ವರೂಪ ಪಡೆದುಕೊಂಡಿದೆ. ಮಮತಾ ಬ್ಯಾನರ್ಜಿ...