ಗೋವಾದಲ್ಲಿ ನಡೆಯುತ್ತಿರುವ 15 ವರ್ಷದ ಕೆಳಗಿನ ವಯೋಮಾನದ ಕ್ರಿಕೆಟ್ ಪಂದ್ಯಾಟಕ್ಕಾಗಿ ತೆರಳಿದ ಉಡುಪಿ ತಂಡ

ಯು.ಎ.ಇ. ತಂಡದ ಮಾಜಿ ಆಟಗಾರ, ಹಿರಿಯ ತರಬೇತುದಾರ ದಯಾನಂದ ಬಂಗೇರ ನೇತೃತ್ವದಲ್ಲಿ ಗೋವಾ ರಾಜ್ಯದ ಮಾರ್ಗೋವಾದಲ್ಲಿ

ಅ. 27 ರಿಂದ ಅ.31ರ ವರೆಗೆ ನಡೆಯಲಿರುವ 15 ವರ್ಷ ಕೆಳಗಿನ ವಯೊಮಾನದ ಅಖಿಲಭಾರತ ದ ಬಿಕೂ ಪೈ ಆ್ಯಂಗಲ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಉಡುಪಿಯ ಅಕ್ಷಯ್ ಕ್ರಿಕೆಟ್ ಅಕಾಡೆಮಿ ತಂಡವು ಪಾಲ್ಗೊಳ್ಳಲಿದೆ.

ಆಟಗಾರ ಸದಸ್ಯರೊಂದಿಗೆ ನಾಯಕ ಆಯುಷ್ ಕುಮಾರ್‌ಮಟ್ಟು ಹಾಗೂ ಸಹಾ ತರಬೇತುದಾರ ಅಕ್ಷಯ್ ಬಂಗೇರ, ನಿರ್ದೇಶಕರಾದ ಪ್ರಕಾಶ್ ದೇವಾಡಿಗ ಮತ್ತು ಗಣೇಶ್ ಕುಮಾರ್ ಮಟ್ಟು ಇದ್ದಾರೆ.
Leave a comment