ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ (ರಿ) ಕರ್ನಾಟಕ ರೋಟರಿ ಕ್ಲಬ್ ಪಡುಬಿದ್ರಿ, ಪ್ರಿಯದರ್ಶಿನಿ ಕೋ-ಅಪರೇಟಿವ್ ಸೊಸೈಟಿ (ನಿ) ಹಳೆಯಂಗಡಿ, ರಾಗ್ ರಂಗ್ ಕಲ್ಚರಲ್ & ಸ್ಪೋರ್ಟ್ಸ್ ಕ್ಲಬ್ (ರಿ) ಪಡುಬಿದ್ರಿ , ಪ್ರಸಾದ್ ನೇತ್ರಾಲಯ ಉಡುಪಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪಡುಬಿದ್ರಿ ಹಾಗೂ ಸ್ಮ್ಯೆಲ್ ಕ್ರಾಫ್ಟ್ ಡೆಂಟಲ್ ಕೇರ್ ಪಡುಬಿದ್ರಿ

ಇದರ ಸಂಯುಕ್ತ ಆಶ್ರಯದಲ್ಲಿ “ಉಚಿತ ಕಣ್ಣಿನ ತಪಾಸಣೆ , ಪೊರೆ ಶಸ್ತ್ರ ಚಿಕಿತ್ಸೆ , ಮಧುಮೇಹ ರಕ್ತದೊತ್ತಡ ತಪಾಸಣೆ ಹಾಗೂ ದಂತ ತಪಾಸಣಾ ಶಿಬಿರವು ಅಗಸ್ಟ್ 16 ರಂದು ಬೆಳಿಗ್ಗೆ 9:00 ಗಂಟೆಯಿಂದ 12:30 ಗಂಟೆಯವರೆಗೆ ಸಾಗರ್ ವಿದ್ಯಾ ಮಂದಿರ ಶಾಲೆಯಲ್ಲಿ ನಡೆಯಲಿದೆ..

ಕಾರ್ಯಕ್ರಮದ ಉದ್ಘಾಟನೆಯನ್ನು ಪಡುಬಿದ್ರಿ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ನವೀನಚಂದ್ರ ಜೆ ಶೆಟ್ಟಿ ನೇರವರಿಸಲಿದ್ದು , ರೋಟರಿ ಅಧ್ಯಕ್ಷ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಗಣೇಶ್ ದೇವಾಡಿಗ ಸುಕುಮಾರ್ ಶ್ರೀಯಾನ್ , ಅಶೋಕ್ ಸಾಲ್ಯಾನ್

ಡಾ! ಶಿವಕುಮಾರ್ ಕರ್ಜೆ ವಿಶ್ವಾಸ್ ವಿ.ಅಮೀನ್, ರಚನ್ ಸಾಲ್ಯಾನ್ , ಸತೀಶ್ ಸಾಲ್ಯಾನ್ ಮಣಿಪಾಲ್ ಭಾಗವಹಿಸಲಿದ್ದಾರೆ ಡಾ! ಕೃಷ್ಣ ಪ್ರಸಾದ್ , ಡಾ! ರಾಜಶ್ರೀ ಕಿಣಿ, ಡಾ! ಅಭಿಷೇಕ್ ಪೂಜಾರಿ ಯವರು ಶಿಬಿರವನ್ನು ನಡೆಸಿ ಕೊಡಲಿದ್ದಾರೆ…
Leave a comment