ಮಾಜಿ ಸಚಿವ ವಿನಯ್ ಕುಮಾರ್ ಸೊರಕೆಯವರು ಇಂದು ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನಕ್ಕೆ ಬೇಟಿ ನೀಡಿದರು.
ಈ ಸಂದರ್ಭದಲ್ಲಿ ಅವರನ್ನು ದೇವಸ್ಥಾನದ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಮಾಜಿ ಸಚಿವರು ದೇವಸ್ಥಾನದ ನಗಾರಿ ಗೋಪುರ ಹಾಗೂ ಸಮಗ್ರ ಜೀರ್ಣೋದ್ಧಾರದ ಕಾಮಗಾರಿಗಳನ್ನು ವೀಕ್ಷಿಸಿದರು.
ಈ ಸಂದರ್ಬದಲ್ಲಿ ಮಾಜಿ ಮಂಡಲ ಪ್ರದಾನರಾದ ಶಾಂತರಾಮ ಸೂಡರವರು,ರಾಜ್ ಕುಮಾರ್ ಶೆಟ್ಟಿ,ರಾಮ ಕುಲಾಲ್ ಪಕ್ಕಾಲ್,ಸಂತೋಷ್ ಕುಲಾಲ್
,ನವೀನ್ ಸಾಲ್ಯಾನ್,ಸೌರಬ್ ಬಲ್ಲಾಳ್,ವ್ಯವಸ್ಥಾಪನಾ ಸಮಿತಿ ಸದಸ್ಯರು,ಅರ್ಚಕರು,ಪಂಚಾಯತ್ ಸದಸ್ಯರುಗಳು,ಊರ ಹಿರಿಯ ಕಿರಿಯ ನಾಗರಿಕರು ಹಾಗೂ ಭಕ್ತರು ಉಪಸ್ಥಿತರಿದ್ದರು.