Written by
1733 Articles20 Comments

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪೆರಿಫೆರಲ್ ರಿಂಗ್ ರೋಡ್ ಯೋಜನೆಗೆ ಹೊಸ ವಿನ್ಯಾಸ

ಬೆಂಗಳೂರು: 73 ಕಿ.ಮೀ. ಉದ್ದದ ಪಿಆರ್‌ಆರ್‌-1 ವಿನ್ಯಾಸದಲ್ಲಿ ಬದಲಾವಣೆ 100 ಮೀ. ಕಾರಿಡಾರ್‌ನಲ್ಲಿ 65 ಮೀ. ರಸ್ತೆಗೆ, 35 ಮೀ. ವಾಣಿಜ್ಯ ಅಭಿವೃದ್ಧಿಗೆ ಬಳಕೆ ಮುಖ್ಯ ರಸ್ತೆಯೊಂದಿಗೆ ಸರ್ವೀಸ್ ರಸ್ತೆ, ಪಾದಚಾರಿ...

ಕೇಂದ್ರದ ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಪಿಎಂಶ್ರೀ ಯೋಜನೆಯಲ್ಲಿ ಭಾಗವಹಿಸಲು ಕೇರಳ ಸರ್ಕಾರ ನಿರ್ಧಾರ

ತಿರುವನಂತಪುರಂ : ಕೇರಳ ಸರ್ಕಾರವು ಕೇಂದ್ರದ ಪಿಎಂಶ್ರೀ ಯೋಜನೆಯಲ್ಲಿ ಭಾಗವಹಿಸಲು ನಿರ್ಧರಿಸಿದೆ. ಪಿಎಂಶ್ರೀ ಯೋಜನೆಯು ದೇಶದ ಶಾಲೆಗಳನ್ನು ಸುಧಾರಿಸುವ ಗುರಿಯನ್ನು ಹೊಂದಿದೆ. ಪಿಎಂ ಶ್ರೀ ಯೋಜನೆ ಈ ಮೊದಲು, ಕೇರಳ ಸರ್ಕಾರವು...

ಬೆಂಗಳೂರು : ಸಮೀಕ್ಷೆಯಲ್ಲಿ ಭಾಗವಹಿಸಲು ಜನರ ನಿರಾಕರಣೆ

ಬೆಂಗಳೂರು: ಶೇ. 15 ಕ್ಕಿಂತ ಹೆಚ್ಚು ಮನೆಗಳು ಸಮೀಕ್ಷೆಯಲ್ಲಿ ಭಾಗವಹಿಸಲು ನಿರಾಕರಿಸುತ್ತಿರುವುದರಿಂದ ಬೆಂಗಳೂರಿನಲ್ಲಿ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿರುವ ಸರ್ಕಾರಿ ನೌಕರರ ತಂಡಕ್ಕೆ ನಿರಾಸಕ್ತಿ ಮೂಡಿದೆ. ಬನಶಂಕರಿಯಲ್ಲಿ, 30 ಫ್ಲಾಟ್‌ಗಳಲ್ಲಿ,...

ನೌಕಾ ಸಿಬ್ಬಂದಿಯೊಂದಿಗೆ ಮೋದಿ ಈ ಬಾರಿ ದೀಪಾವಳಿ ಆಚರಣೆ

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯ ದೀಪಾವಳಿಯನ್ನು ಭಾರತೀಯ ಸಶಸ್ತ್ರ ಪಡೆಯೊಂದಿಗೆ ಆಚರಿಸಿದರು. ಐಎನ್‌ಎಸ್‌ ವಿಕ್ರಾಂತ್ ನೌಕೆಯಲ್ಲಿರುವ ನೌಕಾ ಸಿಬ್ಬಂದಿಯೊಂದಿಗೆ ತಮ್ಮ ವಾರ್ಷಿಕ ಸಂಪ್ರದಾಯವನ್ನು ಮುಂದುವರೆಸಿದರು. ಭಾರತದ ಮೊದಲ ಸ್ವದೇಶಿ...

ಶೀಘ್ರದಲ್ಲೇ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಿಸುವ ಮಹತ್ವಾಕಾಂಕ್ಷಿ ಯೋಜನೆಗೆ ರಾಜ್ಯ ಸರ್ಕಾರ ಪೂರ್ವಸಿದ್ಧತೆ

ಬೆಂಗಳೂರು: ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರಾಜ್ಯ ಸರ್ಕಾರದಿಂದ ಪೂರ್ವಸಿದ್ಧತಾ ಕಾರ್ಯ ಯೋಜನೆಯ ವಿಳಂಬ ತಪ್ಪಿಸಲು, ಗುರುತಿಸಲಾದ 3 ಸ್ಥಳಗಳ ಆರ್ಥಿಕ ಕಾರ್ಯಸಾಧ್ಯತಾ ವರದಿಗಾಗಿ ಶೀಘ್ರದಲ್ಲೇ ಟೆಂಡರ್ ಕರೆಯಲು...

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಥಸಂಚಲನ ಕುರಿತು ವಿಚಾರಣೆ :  ಹೈಕೋರ್ಟ್ ನ. 2ರಂದು ಅನುಮತಿ ನೀಡಿದ್ದು ಅರ್ಜಿದಾರರ ಮನವಿಯನ್ನು ಪರಿಗಣಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ.

ಬೆಂಗಳೂರು:ಇಂದು ಪಥ ಸಂಚಲನ ನಡೆಸಲು ಅವಕಾಶ ನೀಡದ ಚಿತ್ತಾಪುರ ತಾಲೂಕು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ತುರ್ತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂಜಿಎಸ್ ಕಮಲ್ ಅವರಿದ್ದ ಪೀಠ ಈ...

ಗೃಹ ಸಚಿವ ಡಾ. ಜಿ. ಪರಮೇಶ್ವರ : ಬೆಂಗಳೂರಿನ ಸಂಚಾರ ನಿರ್ವಹಣಾ ವ್ಯವಸ್ಥೆಯು ಇತರ ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಗಿಂತ ಉತ್ತಮ ಸ್ಥಿತಿ

ಬೆಂಗಳೂರು: ಮುಂಬೈ, ಕೋಲ್ಕತ್ತಾ ಮತ್ತು ದೆಹಲಿಯಂತಹ ಇತರ ಪ್ರಮುಖ ಮೆಟ್ರೋಪಾಲಿಟನ್ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನ ಸಂಚಾರ ನಿರ್ವಹಣಾ ವ್ಯವಸ್ಥೆಯು ಉತ್ತಮ ಸ್ಥಿತಿಯಲ್ಲಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಶನಿವಾರ...

ಹಾಸನಾಂಬೆ ದೇವಾಲಯದಲ್ಲಿ ಭಕ್ತರ ಸುರಕ್ಷತೆಯ ಬಗ್ಗೆ ಆತಂಕ ಮೂಡಿಸಿದೆ : ಜಿಲ್ಲಾಡಳಿತಕ್ಕೆ ಎಸ್‌ಪಿ ಪತ್ರ

ಹಾಸನ:ಅಹಿತಕರ ಘಟನೆ ನಡೆದರೆ ಪೊಲೀಸ್ ಇಲಾಖೆ ಹೊಣೆಯಲ್ಲ ಎಂದು ಜಿಲ್ಲಾಡಳಿತಕ್ಕೆ ಎಸ್‌ಪಿ ಪತ್ರ. ದೀಪಾವಳಿ ರಜೆಗಳ ಕಾರಣ ಜನಸಂದಣಿ ಹೆಚ್ಚಾಗಿ ಕಾಲ್ತುಳಿತ ಸಂಭವಿಸುವ ಸಾಧ್ಯತೆ ಬಗ್ಗೆ ಆತಂಕ. ₹300 ಮತ್ತು ₹1000...

ಆರ್‌ಎಸ್‌ಎಸ್‌ ಶತಮಾನೋತ್ಸವ ಪಥಸಂಚಲನದಲ್ಲಿ ಗಣವೇಷಧಾರಿಯಾಗಿ ಭಾಗವಹಿಸಿದ್ದ ಪಿಡಿಒ ಸೇವೆಯಿಂದ ಅಮಾನತು

ಲಿಂಗಸುಗೂರು (ರಾಯಚೂರು): ನಿಯಮಗಳ ಪ್ರಕಾರ ಸರಕಾರಿ ಅಧಿಕಾರಿಗಳು, ನೌಕರರು ಆರ್‌ಎಸ್‌ಎಸ್‌ ಸದಸ್ಯರಾಗುವ ಹಾಗಿಲ್ಲ, ಅಥವಾ ಯಾವುದೇ ರೂಪದಲ್ಲಿ ಸಹಾಯ-ವಂತಿಗೆ ನೀಡುವಂತಿಲ್ಲ, ಈ ರೀತಿ ಮಾಡುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಚಿವ...

ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ದೇಶಕ್ಕೆ ಕರೆತರುವ ಪ್ರಯತ್ನದಲ್ಲಿ ಭಾರತಕ್ಕೆ ಮಹತ್ವದ ಯಶಸ್ಸು

ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿ ಹಸ್ತಾಂತರಕ್ಕೆ ಬೆಲ್ಜಿಯಂ ಕೋರ್ಟ್ ಗ್ರೀನ್ ಸಿಗ್ನಲ್ ಭಾರತಕ್ಕೆ ಹಸ್ತಾಂತರಿಸುವಂತೆ ಭಾರತ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಮಾನ್ಯ ಮಾಡಿದ ನ್ಯಾಯಾಲಯ ಆದೇಶದ ವಿರುದ್ಧ 15 ದಿನಗಳೊಳಗೆ...