ನ್ಯೂಕ್ಲಿಯರ್ ಘಟಕ-ಕ್ಷಿಪಣಿ ನೆಲೆ ಧ್ವಂಸಗೈದ ಇಸ್ರೇಲ್: ಇರಾನ್ ವಿನಾಶಕ್ಕೆ ಉಪಗ್ರಹ ಚಿತ್ರ ಸಾಕ್ಷಿ! ಇಸ್ಫಹಾನ್‌ನಲ್ಲಿರುವ ಇರಾನ್‌ನ ಪರಮಾಣು ಕೇಂದ್ರ, ಟೆಹ್ರಾನ್ ಬಳಿಯ ಗ್ರಾಮ್‌ದರೆಹ್‌ನ ಕ್ಷಿಪಣಿ ನೆಲೆ ದ್ವಂಸ
ಇರಾನ್ ಮೇಲೆ ಇಸ್ರೇಲ್ ಬಾಂಬ್ ದಾಳಿ ಮುಂದುವರೆದಿದೆ. ಸೂಪರ್ಸಾನಿಕ್ ಕ್ಷಿಪಣಿಗಳೊಂದಿಗೆ ದಾಳಿಗಳನ್ನು ನಡೆಸಲಾಗುತ್ತಿದೆ. ಹಲವು ರೀತಿಯ ಚಿತ್ರಗಳು ಹೊರಬಂದಿವೆ. ಆದರೆ ಈಗ ಅಮೇರಿಕನ್ ಕಂಪನಿ ಮ್ಯಾಕ್ಸರ್ ಟೆಕ್ನಾಲಜೀಸ್ ಬಿಡುಗಡೆ ಮಾಡಿದ ಉಪಗ್ರಹ ಚಿತ್ರಗಳು ಇಸ್ರೇಲ್...