thekarnatakatoday.com
Special Stories

ಉಪೇಂದ್ರ ಪೈ ಸ್ಮಾರಕ ಕಾಲೇಜ್ ಕುಂಜಿಬೆಟ್ಟು ಟಾಪರ್ ವಿದ್ಯಾರ್ಥಿಗಳನ್ನು ಅಭಿನಂದಿಸಿದ ಆಡಳಿತ ಮಂಡಳಿ

ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು, ಉಡುಪಿ-2 (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಘಟಕ, ಮಣಿಪಾಲ) ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾದ ಕಾಲೇಜು ಮ್ಯಾನೇಜ್‌ಮೆಂಟ್, ಪ್ರಿನ್ಸಿಪಾಲ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಜೂನ್ / ಜುಲೈ 2024 ರ ವಿಶ್ವವಿದ್ಯಾನಿಲಯ ಪರೀಕ್ಷೆಯಲ್ಲಿ ಅವರ ಉತ್ತಮ ಸಾಧನೆಗಾಗಿ ಈ ಕೆಳಗಿನ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.ಉತ್ತಮ ಶೈಕ್ಷಣಿಕ ವಾತಾವರಣ ಹೊಂದಿರುವ ಉಡುಪಿ ನಗರದಲ್ಲಿರುವ ಕಾಲೇಜ್ ಇದಾಗಿದೆ.

(II, IV ಮತ್ತು VI ಸೆಮಿಸ್ಟರ್ ಟಾಪರ್‌ಗಳು – 2024) B. COMVI B.COM-IV  B.COM-II SEM ಶ್ರೇಯಸ್ ಜೆ 609/650 (1) ಒಟ್ಟು 93.69% ನಿಶ್ಮಿತಾ ಕೆ ಸುವರ್ಣ 608/650 (11) ಒಟ್ಟು 93.54% ಸಿಂಚನಾ ಎಸ್ ಶೆಟ್ಟಿಗಾರ್ 629/700 (1) ಒಟ್ಟು-89.86% ಮೇಘಾ 588/700 (II) ಒಟ್ಟು – 84% ವರ್ಷಾ ಕಾಮತ್ 698/750 (1) ಒಟ್ಟು-93.07%

ಕೃತಿಕಾ 638/750 (II) ಒಟ್ಟು-85.07%  BBAVI BBA IV SEM BBA-II SEM ಪ್ರಣೀತಾ ಪಿ ಶೆಟ್ಟಿ 604/650 (1) ಒಟ್ಟು-92.92% ಕಾವ್ಯಾ ಪಿ ಶೆಟ್ಟಿ 588/650 (11) ಒಟ್ಟು-90.46% ಶರಣ್ಯ ನಾಯಕ್ 633/700(1)ಒಟ್ಟು-90.43% ಸುಧೀಕ್ಷಾ 602/700 (11) ಒಟ್ಟು – 86% ನಮ್ಮ ಸೌಲಭ್ಯಗಳು ಭಾಗ್ಯಶ್ರೀ ಡಿ ರಾವ್ 648/700(1) ಒಟ್ಟು-92.56% ಆಶಿಕ್ 629/700 (11) ಒಟ್ಟು-89.86% ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಪರವಾಗಿ ಅಭಿನಂದಿಸಲಾಯಿತು.

ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ➤ PPT ಪ್ರೊಜೆಕ್ಟರ್ ತರಗತಿ ಕೊಠಡಿಗಳು ➤ ಕಂಪ್ಯೂಟರ್ ಸರ್ಟಿಫಿಕೇಟ್ ಕೋರ್ಸ್‌ಗಳು ➤ ಅನುಭವಿ ಬೋಧನಾ ವಿಭಾಗಗಳು ➤ ಒಳಾಂಗಣ ಆಟಗಳು ➤ ವಾಣಿಜ್ಯೋದ್ಯಮ ತರಬೇತಿ ➤ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ➤ಜೀವನ ಕೌಶಲ್ಯ ತರಬೇತಿ ➤ ಆಟದ ಮೈದಾನ ➤ಇ – ಲೈಬ್ರರಿ ಎಲ್ಲ ವ್ಯವಸ್ಥೆಗಳನ್ನು ಸುಸಜ್ಜಿತವಾಗಿ ಬಂದಿರುವ ಕಾಲೇಜ್ ಆಗಿದ್ದು ರಾಜ್ಯದ ಹೊರ ಭಾಗದ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗಳನ್ನು ಕೂಡ  ನೀಡುವ ನಿಟ್ಟಿನಲ್ಲಿ ಕಾಲೇಜಿನ ಆಡಳಿತ ಮಂಡಳಿಯು ಪೂರಕವಾಗಿದೆ ಉಪೇಂದ್ರ ಪೈ ಸ್ಮಾರಕ ಕಾಲೇಜು ಕುಂಜಿಬೆಟ್ಟು, ಉಡುಪಿ-2 (ಡಾ. ಟಿ.ಎಂ.ಎ ಪೈ ಫೌಂಡೇಶನ್‌ನ ಘಟಕ, ಮಣಿಪಾಲ) ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿದೆ WWW.UPMCMANIPAL.ORG ಸಂಪರ್ಕ: 7204824879

Related posts

ತುಷ್ಟಿಕರಣ ನೀತಿ ಮುಂದುವರಿಸಿದರೆ ರೈತರು ದಂಗೆ ಏಳಬೇಕಾದಿತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ

The Karnataka Today

ವೃತ್ತಿ ಧರ್ಮ ಮತ್ತು ಸಾಮಾಜಿಕ ಜವಾಬ್ದಾರಿ- ನ್ಯಾಯವಾದಿಯ ಯಶಸ್ಸಿನ ಗುಟ್ಟು :: ಆರೂರು ಸುಕೇಶ್ ಶೆಟ್ಟಿ ನ್ಯಾಯವಾದಿ, ಉಡುಪಿ.

The Karnataka Today

ಬೆಂಗಳೂರು ಶೃಂಗೇರಿ ಮಠದ ಜ್ಞಾನೋದಯ ಪಿಯು ಕಾಲೇಜ್ ಕಟ್ಟಡ ತೆರವಿಗೆ ಮುಂದಾದ ಬಿಬಿಎಂಪಿ

The Karnataka Today

Leave a Comment