ಉಡುಪಿ ನಗರ ವ್ಯಾಪ್ತಿಯ ಮನೆಯಿಂದ 44 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

54

ಉಡುಪಿ ಮನೆಯೊಳಗಿದ್ದ 44 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣಕಳವು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಶೈಲಾ ವಿಲ್ಹೆಲ್ಮೀನಾ  ಶಾರದಾಂಬ ದೇವಾಸ್ಥಾನದ ಬಳಿ ವಾಸಮಾಡಿಕೊಂಡಿರುತ್ತಾರೆ. ದಿನಾಂಕ : 29/11/2025 ರಂದು ಅವರ ಗಂಡ ಎಂದಿನಂತೆ ವ್ಯವಹಾರವನ್ನು ಮುಗಿಸಿ ರಾತ್ರಿ11:30 ಗಂಟೆಗೆ ಮನೆಗೆ ಬಂದಿರುತ್ತಾರೆ. ಫಿರ್ಯಾದುದಾರರು ಹಾಗೂ ಅವರ ಗಂಡ ಊಟ ಮಾಡಿ ದಿನಾಂಕ : 30/11/2025 ರಂದು ಸಮಯ 01:00 ಗಂಟೆಯವರೆಗೆ ಟಿವಿನೋಡಿ ಅವರಬೆಡ್ ರೂಂನಲ್ಲಿ ಮಲಗಿಕೊಂಡಿರುತ್ತಾರೆ.

ಮನೆಯಲ್ಲಿ ಅತ್ತೆ ಪ್ರಾಯಸ್ತರಾಗಿರುವುದರಿಂದ  ಬೆಡ್ ರೂಂನ್ನುಲಾಕ್ ಮಾಡದೇ ಬಾಗಿಲು ತೆರೆದು ಮಲಗಿರುತ್ತಾರೆ. ದಿನಾಂಕ:30/11/2025 ರಂದು ಬೆಳಿಗ್ಗೆ 8:30 ಗಂಟೆಗೆ ಶೈಲಾ ಅವರು ಚರ್ಚಿಗೆ ಹೋಗಲು ಚಿನ್ನಧರಿಸಲು ಬೆಡ್ರೂಂ ಕಪಾಟಿನ ಸ್ಲೈಡ್ ಡೋರ್ ತೆರೆದುನೋಡಿದಾಗ ಅದರಲ್ಲಿಟ್ಟಿದ್ದ ಸುಮಾರು 368 ಗ್ರಾಂ ಚಿನ್ನಾಭರಣಗಳಅಂದಾಜುಮೌಲ್ಯ 44,60,000/- ಲಕ್ಷರೂಪಾಯಿ ಹಾಗೂ ಇವರ ಅತ್ತೆಯ ಮೊಬೈಲ್ ಫೋನ್ ನ್ನು ಯಾರೋಕಳ್ಳರು ಮನೆಯೊಳಗೆಪ್ರವೇಶಿಸಿಕಳವುಮಾಡಿಕೊಂಡುಹೋಗಿದ್ದು,ದೂರುದಾರರ ಮಗಳು ವಿದೇಶದಲ್ಲಿದ್ದು, ಅವರ ಕೆಲವು ಚಿನ್ನಾಭರಣಗಳಮಾಹಿತಿಸದ್ಯಕ್ಕೆತಿಳಿಯದೇಇದ್ದು, ಮುಂದಕ್ಕೆ ವಿಚಾರಿಸಿ ಮಾಹಿತಿ ನೀಡಲಾಗುವುದು ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Leave a comment

Leave a Reply

Your email address will not be published. Required fields are marked *

Related Articles

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...