ಶ್ರೀ ಧೂಮಾವತಿ ಯುವಕ ಮಂಡಲ ನಿಟ್ಟೂರು ಇದರ ನೂತನ ಅಧ್ಯಕ್ಷರಾಗಿ ಗಣೇಶ್ ಎನ್ ಕೋಟ್ಯಾನ್ ಆಯ್ಕೆ

26

ಶ್ರೀ ಧೂಮಾವತಿ ಯುವಕ ಮಂಡಲ(ರಿ), ವಿ. ಎಂ. ನಗರ, ನಿಟ್ಟೂರು, ಇದರ 2025-26ನೇ ಸಾಲಿನ 39 ನೇ ವಾರ್ಷಿಕ ಮಹಾಸಭೆಯು ತಾ: 23/11/25ರಂದು ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ನಾಗೇಶ್ ಇವರ ನೇತೃತ್ವದಲ್ಲಿ ನೆರವೇರಿತು,

ಕಳೆದ ಸಾಲಿನ ವರದಿಯನ್ನು ಕಾರ್ಯದರ್ಶಿಯವರಾದ ಶ್ರೀ ದಾಮೋದರ್ ಇವರು ಮಂಡಿಸಿದರು

ಈ ಸಾಲಿನ ಹೊಸ ಆಡಳಿತ ಮಂಡಳಿಯನ್ನು ಸರ್ವರ ಸಮ್ಮತಿಯೊಂದಿಗೆ ಘೋಷಿಸಲಾಯಿತು
ವಿವರಗಳು ಈ ಕೆಳಗಿನಂತಿವೆ

#ಶ್ರೀ ಚಂದ್ರಶೇಖರ್ ದೇವಾಡಿಗ – ಗೌರವಾಧ್ಯಕ್ಷರು

#ಶ್ರೀ ಗಣೇಶ ಎನ್. ಕೋಟ್ಯಾನ್ – ಅಧ್ಯಕ್ಷರು

#ಶ್ರೀ ಸತೀಶ್ ಪಿ – ಉಪಾಧ್ಯಕ್ಷರು

#ಶ್ರೀ ಗಿರೀಶ್ ಎಸ್ -ಕಾರ್ಯದರ್ಶಿ

#ಶ್ರೀ ಸಚಿನ್ ಕೆ – ಜೊತೆ ಕಾರ್ಯದರ್ಶಿ

#ಶ್ರೀ ಸುಧೀರ್ ಎಸ್ – ಕೋಶಾಧಿಕಾರಿ

#ಶ್ರೀ ಶ್ರೀನಿವಾಸ್ ಡಿ.-ಕ್ರೀಡಾ ಕಾರ್ಯದರ್ಶಿ

#ಶ್ರೀ. ಪ್ರತೀಕ್ ಪಿ – ಜೊತೆ ಕ್ರೀಡಾ ಕಾರ್ಯದರ್ಶಿ

#ಶ್ರೀ ಹರೀಶ್ ಪಿ – ಸಾಂಸ್ಕ್ರತಿಕ ಕಾರ್ಯದರ್ಶಿ

#ಶ್ರೀ ಮನೋಜ್ ಎಂ.- ಜೊತೆ ಸಾಂಸ್ಕ್ರತಿಕ ಕಾರ್ಯದರ್ಶಿ

#ಕಾರ್ಯಕಾರಿ ಸಮಿತಿಯ ಅಧ್ಯಕ್ಷರು-ಶ್ರೀ ಶ್ರೀಧರ್ ಅಮೀನ್ ಹಾಗೂ ಹತ್ತು ಸದಸ್ಯರು

ಸಭೆಯಲ್ಲಿ ಸಂಘದ ಬಹುತೇಕ ಎಲ್ಲ ಸದಸ್ಯರು ಹಾಜರಿದ್ದರು, ಕಾರ್ಯಕ್ರಮವನ್ನು ಸಂಘದ ಹಿರಿಯ ಸದಸ್ಯರಾಗಿರುವ ಶ್ರೀ ಹರೀಶ್ ಭಂಡಾರಿ ನಿರೂಪಿಸಿದರು

Leave a comment

Leave a Reply

Your email address will not be published. Required fields are marked *

Related Articles

ರಾಜ್ಯ ಕಂಬಳ ಅಸೋಸಿಯೇಷನ್ ವತಿಯಿಂದ ಯುವಜನ ಕ್ರೀಡಾ ಸಬಲೀಕರಣ ಇಲಾಖೆ ಪ್ರಧಾನ ಕಾರ್ಯದರ್ಶಿ ಭೇಟಿ

ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ, ರಾಜ್ಯ ಯುವಜನ...

ಬೈಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಶಿಶಿರ್ ಶೆಟ್ಟಿ ಆಯ್ಕೆ

“ಬೈಲೂರು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಸ್ರಿ ಬೈಲೂರು ಇಲ್ಲಿಯ ಹಳೆ ವಿದ್ಯಾರ್ಥಿ ಸಂಘವು ಪುನರ್...

ಪೆರ್ಡೂರ್ ಸರಕಾರಿ ಜಮೀನು ಒತ್ತುವರಿ, ಮನೆ ನಿರ್ಮಾಣ, ದೂರು ನೀಡಿದರು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಸಾಮಾಜಿಕ ಕಾರ್ಯಕರ್ತ ನವೀನ್ ಪೆರ್ಡೂರ್ ಆಕ್ರೋಶ

ಬಡವರಿಗೊಂದು ನ್ಯಾಯ ಶ್ರೀಮಂತರಿಗೊಂದು ನ್ಯಾಯ ಎನ್ನುವ ಮಾತು ಪೆರ್ಡೂರ್ ಗ್ರಾಮ ಪಂಚಾಯತ್ ನಲ್ಲಿ ಈಗ ನಿಜವಾಗಿದೆ...

ಮಂಗಳೂರು–ಸುಬ್ರಹ್ಮಣ್ಯ ಮಾರ್ಗ ದುರಸ್ಥಿ ಕಾರ್ಯ ರೈಲು ಸಂಚಾರ 35 ದಿನ ರದ್ದು ಹೊಸ ರೈಲುಗಳ ವೇಳಾಪಟ್ಟಿ ಬಿಡುಗಡೆ

ಕರ್ನಾಟಕದಲ್ಲಿ ರೈಲು ಸೇವೆಗಳು ದಕ್ಷಿಣ ಪಶ್ಚಿಮ ರೈಲ್ವೆ ವಲಯದಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಮತ್ತು ನಿರ್ವಹಣಾ ಕಾಮಗಾರಿಗಳ...