ಸಂಸ್ಥೆಯ ಉದ್ಯೋಗಿಗೆ ಹಣೆಯಲ್ಲಿ ಹಚ್ಚಿರುವ ತಿಲಕ ತೆಗೆಯುವಂತೆ ಒತ್ತಾಯಿಸಿದ ಮುಸ್ಲಿಂ ಸಹೋದ್ಯೋಗಿ ಕ್ರೋಮಾ ಸಂಸ್ಥೆ ವಿರುದ್ಧ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ಆಕ್ರೋಶ
“ಜೂನ್ 7ರಂದು ಈದ್-ಉಲ್-ಅಝಾ ಸಂದರ್ಭದಲ್ಲಿ ಮುಂಬೈನ ಭಂಡಪ್ ಪಶ್ಚಿಮದಲ್ಲಿರುವ ಕ್ರೋಮಾ ಅಂಗಡಿಯಲ್ಲಿ ಉದ್ವಿಗ್ನತೆ ಭುಗಿಲೆದ್ದಿತು. ಉದ್ಯೋಗಿಯೊಬ್ಬರಿಗೆ ತಮ್ಮ ತಿಲಕ ಒರೆಸಲು ಹಿರಿಯ ಉದ್ಯೋಗಿ ರಶೀದ್ ಹೇಳಿರುವ ವಿಡಿಯೋ ಇದೀಗ ವೈರಲ್ ಆಗಿದ್ದು ತೀವ್ರ ಆಕ್ರೋಶ...