State

ಬೆಂಗಳೂರು 2 ನೇ ವಿಮಾನ ನಿಲ್ದಾಣ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ

ಬೆಂಗಳೂರು : ಬೆಂಗಳೂರು 2 ನೇ ವಿಮಾನ ನಿಲ್ದಾಣ ಬಗ್ಗೆ ಎಎಐ ತಂಡದಿಂದ ಮೂರು ಕಡೆ ಸ್ಥಳ ಪರಿಶೀಲನೆ. ರಾಜ್ಯ ಸರಕಾರಕ್ಕೆ ಕಾರ್ಯಸಾಧ್ಯತಾ ವರದಿ ಸಲ್ಲಿಕೆ ಒಪ್ಪಂದದ ಪ್ರಕಾರ ಬಿಐಎಎಲ್‌ನ ಒಪ್ಪಿಗೆ...

ರಾಜ್ಯ ಸರ್ಕಾರ :  ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿದ್ದು,ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವುದು ನಿಷೇಧ.

ಬೆಂಗಳೂರು: ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ನೀಡುವುದರಿಂದ ಅವುಗಳ...

ಶಾಲೆಗೆ ಗೈರಾಗುವ  ವಿದ್ಯಾರ್ಥಿಗಳಿಂದ ಫಲಿತಾಂಶಕ್ಕೆ ಪೆಟ್ಟು ಬೀಳುತ್ತದೆಂದು ಮಕ್ಕಳ ನೋಂದಣಿಗೆ ಶಿಕ್ಷಕರ ಹಿಂದೆಟು

ಕಲಬುರಗಿ : ರಾಜ್ಯದಲ್ಲಿ ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ 40 ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ನೋಂದಣಿಯೇ ಇಲ್ಲ ಶಾಲೆಗೆ ಗೈರಾಗುವ ಈ ವಿದ್ಯಾರ್ಥಿಗಳಿಂದ ಫಲಿತಾಂಶಕ್ಕೆ ಪೆಟ್ಟು ಬೀಳುತ್ತದೆಂದು ಮಕ್ಕಳ ನೋಂದಣಿಗೆ ಶಿಕ್ಷಕರ...

40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ ಜಲಮಂಡಳಿ

ಬೆಂಗಳೂರು : 40 ವರ್ಷಗಳ ಬಳಿಕ ಎಂಜಿ ರಸ್ತೆಯಲ್ಲಿ ನೀರು ಸರಬರಾಜು ಮತ್ತು ಒಳಚರಂಡಿ ಕೊಳವೆಗಳನ್ನು ಬದಲಾಯಿಸಲಿದೆ ಜಲಮಂಡಳಿ ಜನವರಿಯಲ್ಲಿ ಗಣರಾಜ್ಯೋತ್ಸವದ ನಂತರ ಆರಂಭವಾಗಲಿದೆ ಈ ಮಹತ್ವದ ಕಾಮಗಾರಿ ಸವೆದು ಹೋದ...

ಶಾಲಾ ಶೈಕ್ಷಣಿಕ ಪ್ರವಾಸಕ್ಕೆ  ಸರಕಾರಿ ಬಸ್‌ಗಳಿಗೆ ಹೆಚ್ಚಾದ ಬೇಡಿಕೆ

ಮೈಸೂರು : ಸಾರಿಗೆ ಸಂಸ್ಥೆ ಬಸ್‌ಗಳಿಗೆ ಶುಕ್ರ ದೆಸೆ ಶುರುವಾಗಿದ್ದು, ಶೇ. 10 ರಷ್ಟು ಬೇಡಿಕೆ ಹೆಚ್ಚಾಗಿದೆ. ಖಾಸಗಿ ಶಾಲೆಯವರು ಶೈಕ್ಷಣಿಕ ಪ್ರವಾಸಕ್ಕೆ ಸರಕಾರಿ ಬಸ್‌ ಬುಕ್ಕಿಂಗ್‌ಗಾಗಿ ಕಾಯುತ್ತಿದ್ದು, ಸರಕಾರಿ ಬಸ್‌ಗಳಿಗೆ...

ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಅನ್ನು ಜಾರಿಗೆ ತರಲು ರಾಜ್ಯ ಸರ್ಕಾರದಿಂದ ಸಿದ್ಧತೆ

ಬೆಂಗಳೂರು: ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಅನ್ನು ಜಾರಿಗೆ ತರಲು ರಾಜ್ಯ ಸರ್ಕಾರದಿಂದ ಸಿದ್ಧತೆ ಸಂಘಗಳ ನೋಂದಣಿ ಮತ್ತು ಉಪ-ಕಾನೂನುಗಳ ಅನುಮೋದನೆಯ ಜವಾಬ್ದಾರಿ ನಗರಾಭಿವೃದ್ಧಿ ಇಲಾಖೆಗೆ; ಅಧಿಕಾರ...

ದಕ್ಷಿಣ ರಾಜ್ಯಗಳು ಭಾರತೀಯ ಜನೌಷಧಿ ಯೋಜನೆಯ(PMBJP) ವ್ಯವಹಾರದ ಪ್ರಮಾಣದಲ್ಲಿ  ಗಮನಾರ್ಹವಾಗಿ ಬೆಳವಣಿಗೆ

ಮಂಗಳೂರು: ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಯೋಜನೆಯ(PMBJP) ಪರಿಣಾಮಕಾರಿಯಾಗಿ ಬೆಳವಣಿಗೆ ಸಾಧಿಸುತ್ತಿದೆ. ಆದರೆ ಇತರ ರಾಜ್ಯಗಳು ಗಮನಾರ್ಹವಾಗಿ ಕಡಿಮೆ ವ್ಯಾಪಾರ ಕಾರ್ಯಕ್ಷಮತೆಯನ್ನು ತೋರಿಸುತ್ತವೆ. ಇದರಿಂದ ಕೈಗೆಟುಕುವ ಜೆನೆರಿಕ್...

ಬೆಂಗಳೂರಿನಲ್ಲಿ ವಾಯುಗುಣಮಟ್ಟ ಶೇ.180 ಕ್ಕೆ ಏರಿಕೆ

ಬೆಂಗಳೂರು : ಬೆಂಗಳೂರಿನಲ್ಲಿ ವಾಯುಗುಣಮಟ್ಟ ಶೇ.180 ಕ್ಕೆ ಏರಿಕೆ ಮುಂಜಾನೆ ವಾಕಿಂಗ್‌, ರಾತ್ರಿ ಓಡಾಟ ಕಡಿಮೆ ಮಾಡಿಕೊಳ್ಳಲು ಆರೋಗ್ಯ ತಜ್ಞರ ಸಲಹೆ ಬೆಂಗಳೂರು ವಾಯುಮಾಲಿನ್ಯಕ್ಕೆ ವಾಹನಗಳದ್ದೇ ಶೇ.64 ರಷ್ಟು ಪಾಲು ಕಲುಷಿತ...

‘ನಮ್ಮ ಮೆಟ್ರೋ’ ಪಿಂಕ್ ಲೈನ್ ಯೋಜನೆಯ ಮಹತ್ವದ ಮೈಲಿಗಲ್ಲು : ಮೊದಲ ಚಾಲಕರಹಿತ ರೈಲು ಅನಾವರಣ

ಬೆಂಗಳೂರು : ಬಿಎಂಆರ್‌ಸಿಎಲ್ ಕಾರಿಡಾರ್‌ಗಳಿಗಾಗಿ ಅಭಿವೃದ್ಧಿಪಡಿಸಲಾದ ಚಾಲಕರಹಿತ ಮೆಟ್ರೋ ರೈಲುಗಳ ಮಾದರಿಯನ್ನು ಬಿಇಎಂಎಲ್ ಗುರುವಾರ ಬಿಡುಗಡೆ ಮಾಡಿದೆ. ಇದರೊಂದಿಗೆ ‘ನಮ್ಮ ಮೆಟ್ರೋ’ದ ಪಿಂಕ್ ಲೈನ್ ಯೋಜನೆಯು ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ಕಾಳೇನ...

ಟಾಟಾ ಸಿಯೆರಾ ಪ್ರತಿ ಲೀಟರ್‌ಗೆ 29.9 ಕಿ.ಮೀ. ಮೈಲೇಜ್ : ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ

ಬೆಂಗಳೂರು (ಡಿ. 11): ಟಾಟಾ ಮೋಟಾರ್ಸ್‌ನ (TATA Motors) ಹೊಸ ಸಿಯೆರಾ ಎಸ್‌ಯುವಿ ಒಂದರ ನಂತರ ಒಂದರಂತೆ ಸದ್ದು ಮಾಡುತ್ತಿದೆ. ಇತ್ತೀಚೆಗೆ, ಈ ಎಸ್‌ಯುವಿ ಗಂಟೆಗೆ 222 ಕಿಲೋಮೀಟರ್ ಗರಿಷ್ಠ ವೇಗವನ್ನು...