Written by
1733 Articles20 Comments

ಮೆಟ್ರೋ ಸೌಕರ್ಯ ಬಳಸಿ ತ್ವರಿತ ಅಂಗಾಂಗ ರವಾನೆ ಜೀವ ಉಳಿಸಲು ನೆರವಾಾದ BMRCL

ಬೆಂಗಳೂರು: ಸಾಮಾನ್ಯವಾಗಿ ಅಂಗಾಂಗಳನ್ನು ಆ್ಯಂಬುಲೆನ್ಸ್‌ ಮೂಲಕವೇ ಸಾಗಣೆ ಮಾಡುವುದುಂಟು. ಆದರೆ, ಇತ್ತೀಚಿನ ಸಂಚಾರ ಸಮಸ್ಯೆಯಿಂದಾಗಿ ಆ್ಯಂಬುಲೆನ್ಸ್‌ ಗಳೂ ರಸ್ತೆಯಲ್ಲಿ ಶೀಘ್ರಗತಿಯಲ್ಲಿ ಸಂಚಾರ ನಡೆಸುವುದು ಕಷ್ಟಕರವಾಗಿ ಹೋಗಿದೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ಸಿಬ್ಬಂದಿಗಳು...

ತೆರಿಗೆ ಹಣ ಉಳಿಸಲು ಹೊರ ರಾಜ್ಯದಲ್ಲಿ ಕಾರು ಖರೀದಿಸಿದವರಿಗೆ ಸಾರಿಗೆ ಇಲಾಖೆ ಶಾಕ್

ಬಾಗಲಕೋಟೆ: ಹೊರ ರಾಜ್ಯಗಳ ನೋಂದಣಿ ವಾಹನ ಪತ್ತೆ ಮಾಡಿ ಟ್ಯಾಕ್ಸ್‌ ಹಾಕುತ್ತಿರುವ ಆರ್‌ಟಿಒ ಬಾಗಲಕೋಟೆಯಲ್ಲಿ ಎಸ್‌ಯುವಿ, ಕಾರ್‌, ಸೆಡಾನ್‌ ಸೇರಿ 60 ವಾಹನಗಳ ಮಾಲೀಕರಿಗೆ ತೆರಿಗೆ ನೋಟಿಸ್ ಹೊರ ರಾಜ್ಯದಲ್ಲಿ ಕಾರು ಖರೀದಿಸಿದವವರಿಗೆ...

ಮಹಾರಾಷ್ಟ್ರ ಸರ್ಕಾರವು ಅ.31 ರಿಂದ ನ. 7 ರವರೆಗೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಾಷ್ಟ್ರೀಯ ಹಾಡು ‘ವಂದೇ ಮಾತರಂ’ ಅನ್ನು ಸಂಪೂರ್ಣವಾಗಿ ಹಾಡುವಂತೆ ನಿರ್ದೇಶಿಸಿದೆ.

  ಮುಂಬೈ:  ಎಲ್ಲಾ ಶಾಲೆಗಳಿಗೆ ‘ವಂದೇ ಮಾತರಂ’ ಪೂರ್ಣ ಹಾಡಲು ಸೂಚನೆ ಈ ಕ್ರಮವನ್ನು ಸಮಾಜವಾದಿ ಪಕ್ಷ(ಎಸ್‌ಪಿ)ದ ನಾಯಕ ಅಬು ಅಜ್ಮಿ ವಿರೋಧಿಸಿದ್ದು, ಅವರು ಪ್ರತಿಯೊಬ್ಬರ ಧಾರ್ಮಿಕ ನಂಬಿಕೆ ವಿಭಿನ್ನವಾಗಿರುವುದರಿಂದ ವಂದೇ...

ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ತೀರಾ ಹದಗೆಟ್ಟಿದ್ದು ಈ ವರ್ಷದ ಅತ್ಯಂತ ಕಲುಷಿತ ದಿನಗಳಲ್ಲಿ ಒಂದಾಗಿದೆ ದಿಲ್ಲಿ

ವೈದ್ಯರ ಎಚ್ಚರಿಕೆ  ಗಾಳಿಯ ಗುಣಮಟ್ಟ ಸೂಚ್ಯಂಕ 301-400 ವಿಭಾಗದಲ್ಲಿ ದಾಖಲಾಗಿದೆ. ಇದು ಈ ವರ್ಷದ ಅತ್ಯಂತ ಕಲುಷಿತ ದಿನಗಳಲ್ಲಿ ಒಂದಾಗಿದೆ. ಉಸಿರಾಟದ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆರೋಗ್ಯ ಸಮಸ್ಯೆ ಇರುವವರು ದೆಹಲಿಯಿಂದ ದೂರವಿರಲು...

ಜಿಬಿಎ ಹೊಸ ಪ್ಲ್ಯಾನ್ :  ಕಸದ ಗಾಡಿಯ ಪೂರ್ತಿ ಕಸ ನಿಮ್ ಮನೆ ಮುಂದೆಯೇ ಬೀಳುತ್ತೆ ಎಚ್ಚರ

ಬೆಂಗಳೂರು : ನಿಯಮ ಪ್ರಕಾರ ಗಾಡಿಗಳಿಗೆ ಕೊಡದೆ, ರಸ್ತೆ ಬದಿ, ಬೇರೆಯವರ ಮನೆಯ ಅಕ್ಕಪಕ್ಕ ಸುರಿದು ಸಮಸ್ಯೆ ಸೃಷ್ಟಿಸುವವರಿಗೆ ತಕ್ಕ ಶಾಸ್ತಿ ಮಾಡಲು ಜಿಬಿಎ ಮುಂದಾಗಿದೆ. ಕಸ ಎಸೆಯುವವರ ವಿಡಿಯೋ ಮಾಡಿ,...

ಅದಾನಿ ಗ್ರೀನ್ ಎನರ್ಜಿ ಷೇರುಗಳ ಮೌಲ್ಯ ಶೇ. 14ರಷ್ಟು ಏರಿಕೆ

ಅದಾನಿ ಸಮೂಹದ ನವೀಕರಿಸಬಹುದಾದ ಇಂಧನ ವಿಭಾಗವಾದ ಅದಾನಿ ಗ್ರೀನ್ ಎನರ್ಜಿ, ತನ್ನ ಸೆಪ್ಟೆಂಬರ್ ತ್ರೈಮಾಸಿಕದ ಫಲಿತಾಂಶವನ್ನು ಪ್ರಕಟಿಸಿದ ನಂತರ ಷೇರು ಮಾರುಕಟ್ಟೆಯಲ್ಲಿ ಉತ್ತಮ ಗಳಿಕೆ ಕಂಡಿದೆ. ಕಂಪನಿಯ ನಿವ್ವಳ ಲಾಭದಲ್ಲಿ ಶೇ....

74 ಆದರ್ಶ ವಿದ್ಯಾಲಯಗಳ 316 ಪದವಿ ಪೂರ್ವ ಅತಿಥಿ ಉಪನ್ಯಾಸಕರ ವೇತನ ಕೊನೆಗೂ ಬಿಡುಗಡೆ

ಬೆಂಗಳೂರು: ರಾಜ್ಯಾದ್ಯಂತ 74 ಆದರ್ಶ ವಿದ್ಯಾಲಯಗಳ 316 ಪದವಿ ಪೂರ್ವ ಅತಿಥಿ ಉಪನ್ಯಾಸಕರ ವೇತನವನ್ನು ಪಾವತಿಸಲು ಹಣ ಬಿಡುಗಡೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಿ ಆದೇಶ ಹೊರಡಿಸಿದೆ. ಜೂನ್...

ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಗುರುವಾರ ಬೆಳಗ್ಗೆ ರೈಲು ಸಂಚಾರದಲ್ಲಿ ವ್ಯತ್ಯಯ : ಪ್ರಯಾಣಿಕರ ಪರದಾಟ

ಬೆಂಗಳೂರು : ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಅಡಚಣೆ ದೀಪಾಂಜಲಿನಗರ ನಿಲ್ದಾಣದಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ನಿಂತ ರೈಲು ವಿಜಯನಗರದಲ್ಲೂ ಮತ್ತೊಂದು ರೈಲು ಸ್ಥಗಿತ, ಪ್ರಯಾಣಿಕರ ಪರದಾಟ ಸಂಚಾರ...

ಮಣ್ಣಿನ ಆರೋಗ್ಯವನ್ನು ಸುಧಾರಿಸಲು ಹಾಗೂ ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ಕಬ್ಬಿನ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಹೊಸ ಯೋಜನೆ

ಬೆಳಗಾವಿ:  ಕೃಷಿ ಇಲಾಖೆಯು ಸಕ್ಕರೆ ಕಾರ್ಖಾನೆಗಳ ಸಹಯೋಗದೊಂದಿಗೆ ಕಬ್ಬಿನ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸಲು ಒಂದು ಹೊಸ ಯೋಜನೆ ಪ್ರಾರಂಭಿಸಿದೆ. ಸದ್ಯ ರಾಜ್ಯಾದ್ಯಂತ ಸುಮಾರು 7.45 ಲಕ್ಷ ಹೆಕ್ಟೇರ್‌ನಲ್ಲಿ ಕಬ್ಬನ್ನು ಬೆಳೆಸಲಾಗುತ್ತಿದೆ....

ಭಾರತ-ಪಾಕಿಸ್ತಾನ ಸಂಘರ್ಷದ ಸಮಯದಲ್ಲಿ ಏಳು ಹೊಚ್ಚ ಹೊಸ ವಿಮಾನಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಬಾಂಬ್ ಸಿಡಿಸಿದ್ದಾರೆ

ಟೋಕಿಯೊದಲ್ಲಿ ಉದ್ಯಮ ನಾಯಕರೊಂದಿಗೆ ನಡೆದ ಸ್ವಾಗತ ಮತ್ತು ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, ಏಳು ವಿಮಾನಗಳನ್ನು ಹೊಡೆದುರುಳಿಸಲಾಗಿದೆ, ಏಳು ಹೊಚ್ಚ ಹೊಸ, ಸುಂದರವಾದ ವಿಮಾನಗಳನ್ನು ಹೊಡೆದುರುಳಿಸಲಾಗಿದೆ. ಎರಡು ಪರಮಾಣು ಶಕ್ತಿ ರಾಷ್ಟ್ರಗಳ ನಡುವಿನ...