ಪೋಷಣ್ ಟ್ರ್ಯಾಕರ್ ಹ್ಯಾಕ್ ಮಾಡಿ ಫಲಾನುಭಗಳ ಮಾಹಿತಿ ಪಡೆದ ಸೈಬರ್ ವಂಚಕರಿಂದ ಮಾತೃ ವಂದನಾ ಫಲಾನುಭವಿಗಳ ಖಾತೆಗೆ ಕನ್ನ
ಮಂಗಳೂರು: ಮಂಗಳೂರಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಮಾತೃ ವಂದನಾ ಯೋಜನೆ ಫಲಾನುಭವಿಗಳನ್ನು ಗುರಿಯಾಗಿಸಿಕೊಂಡ ಸೈಬರ್ ವಂಚಕರು ‘ಪೋಷಣ್ ಟ್ರ್ಯಾಕರ್’ ಮಾಹಿತಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆರೋಪಿಸಿದ್ದಾರೆ. ಈ ಹಗರಣದ ಬಗ್ಗೆ...