ಅಕ್ರಮ ಗನ್ ನಿಂದ ಸಿಡಿದ ಗುಂಡು, ಧರ್ಮಗುರು ಹೊಟ್ಟೆಗೆ ನುಗ್ಗಿದ ಪ್ರಕರಣ ರೌಡಿಶೀಟರ್ ಬದ್ರುದ್ದೀನ್ ಬಂಧನ
“ನಗರದ ಮಸೀದಿಯೊಂದರಲ್ಲಿ ಗುಂಡೇಟಿನಿಂದ ಧಾರ್ಮಿಕ ಮುಖಂಡರೊಬ್ಬರು ಗಾಯಗೊಂಡ ಘಟನೆಗೆ ಸಂಬಂಧಿಸಿದಂತೆ 35 ವರ್ಷದ ರೌಡಿ ಶೀಟರ್ ಬದ್ರುದ್ದೀನ್ ಅಲಿಯಾಸ್ ಬದ್ದು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮಂಗಳೂರು ಗ್ರಾಮಾಂತರ ಠಾಣೆ ಪೊಲೀಸರು ರೌಡಿ ಶೀಟರ್ನನ್ನು...