ರೈತ ಸಂಘದ ಸ್ಥಾಪಕರಾದ ಪ್ರೊಫೆಸರ್ ಎಮ್ ಡಿ ನಂಜುಂಡಸ್ವಾಮಿ ಅಧ್ಯಯನ ಪೀಠ ಸ್ಥಾಪನೆ ::ಮುಖ್ಯಮಂತ್ರಿ ಸಿದ್ದರಾಮಯ್ಯ
“ಆರ್ಥಿಕ ಸಂಕಷ್ಟಗಳ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ 16ನೇ ಬಜೆಟ್‌ನಲ್ಲಿ ತಮ್ಮ ರಾಜಕೀಯ ಮಾರ್ಗದರ್ಶಕರಲ್ಲಿ ಒಬ್ಬರಾದ ಮತ್ತು ರೈತ ಸಂಘದ ಸ್ಥಾಪಕ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರಿಗೆ ಪರಿಪೂರ್ಣ ‘ಗುರು ದಕ್ಷಿಣೆ’ ನೀಡಿದ್ದಾರೆ....