ಹಿಂದೂ ದೇವತೆಯಂತೆ ವೇಷ ಧರಿಸಿ ಕ್ರಿಶ್ಚಿಯನ್ ಶಿಲುಬೆ ಹಿಡಿದು ವಿಚಿತ್ರ ಭಂಗಿಯಲ್ಲಿ ಫೋಟೋ ರಾಪರ್ ಜೆನೆಸಿಸ್ ಯಾಸ್ಮಿನ್ ವಿರುದ್ಧ ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ತೀವ್ರ ಆಕ್ರೋಶ
“ಟಾಮಿ ಜೆನೆಸಿಸ್ ಎಂದೇ ಪ್ರಸಿದ್ಧರಾಗಿರುವ ಭಾರತೀಯ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್ ರ ಹೊಸ ವೀಡಿಯೊ ‘ಟ್ರೂ ಬ್ಲೂ’ ವೈರಲ್ ಆದ ನಂತರ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ವೀಡಿಯೊದಲ್ಲಿ, ಅವರು ನೀಲಿ ದೇಹದ...