ಭಾರತಕ್ಕೂ ಕಾಲಿಟ್ಟಿದ್ದೆ ಎಚ್ ಎಮ್ ಪಿವಿ ವೈರಸ್ ಬೆಂಗಳೂರಿನಲ್ಲಿ 2 ಗುಜರಾತ್ ನಲ್ಲಿ 1 ಪ್ರಕರಣ ಪತ್ತೆ
ಭಾರತಕ್ಕೂ ಕಾಲಿಟ್ಟ HMPV ವೈರಸ್: ಬೆಂಗಳೂರಿನಲ್ಲಿ 2, ಗುಜರಾತ್ ನಲ್ಲಿ 1 ಸೇರಿ ಮೂರು ಪ್ರಕರಣ ಪತ್ತೆ ಮೊದಲ ಪ್ರಕರಣವು ಬೆಂಗಳೂರಿನಲ್ಲಿ 3 ತಿಂಗಳ ಹೆಣ್ಣುಮಗುವಿನಲ್ಲಿ ಪತ್ತೆಯಾಗಿತ್ತು. ಬ್ರಾಂಕೋಪ್ನ್ಯುಮೋನಿಯಾದೊಂದಿಗೆ ಆಸ್ಪತ್ರೆಗೆ ದಾಖಲಾದ ನಂತರ HMPV...