ಮೊಗವೀರ ಯುವ ನಾಯಕರ ಮೇಲೆ ಟಾರ್ಗೆಟ್ ಆರೋಪ ,ಮೊಗವೀರ ಯುವ ಸಂಘಟನೆ ಯಿಂದ ಉಡುಪಿ ಎಸ್ ಪಿ ಗೆ ದೂರು
ಮಲ್ಪೆ ಮಹಿಳೆ ಹಲ್ಲೆ ಪ್ರಕರಣದ ಬಳಿಕ ಮೊಗವೀರ ಯುವ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್,ನವೀನ್ ಸಾಲ್ಯಾನ್,ನಾಗೇಂದ್ರ ಪುತ್ರನ್ ಮೇಲೆ ಕಿಡಿಗೇಡಿಗಳು ಮೊಗವೀರ ಸಮಾಜದ ಮಧ್ಯೆ ಬಿರುಕು ಮೂಡಿಸುವ ದುರುದ್ದೇಶದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟರ್...