ಮಹಾರಾಷ್ಟ್ರ ಬೀಡ್ ಜಿಲ್ಲೆ ಮಸೀದಿಯೊಂದರಲ್ಲಿ ಸ್ಪೋಟ ಇಬ್ಬರ ಬಂಧನ
“ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮಸೀದಿಯೊಂದರಲ್ಲಿ ವ್ಯಕ್ತಿಯೊಬ್ಬ ಇಟ್ಟಿದ್ದ ಜೆಲಾಟಿನ್ ಕಡ್ಡಿಗಳು ಭಾನುವಾರ ಧಾರ್ಮಿಕ ಕಟ್ಟಡದಲ್ಲಿ ಸ್ಫೋಟಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಜಿಯೋರೈ ತಹಸಿಲ್‌ನ ಅರ್ಧ ಮಸ್ಲಾ ಗ್ರಾಮದಲ್ಲಿ ಬೆಳಗಿನ ಜಾವ 2.30 ರ...