ಮೂಡುಬೆಳ್ಳೆಯಲ್ಲಿ ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಹಿಂದೂ ಜನಸೇವಾ ಗೌರವ ಪುರಸ್ಕಾರ- 2026

34

ಹಿಂದೂ ಜನಸೇವಾ ಟ್ರಸ್ಟ್ (ರಿ) ವತಿಯಿಂದ ಪ್ರತಿ ವರ್ಷ ನಡೆಯುವ ಸಮಾಜದಲ್ಲಿ ಸಮಾಜಮುಖಿ ಚಟುವಟಿಕೆ ನಡೆಸಿಕೊಂಡು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕಾರಣೀಕರ್ತರಾಗಿರುವ ಸಮಾಜದ ಗಣ್ಯ ವ್ಯಕ್ತಿಗಳನ್ನ ಗುರುತಿಸಿ ಗೌರವಿಸುವ ಹಿಂದೂ ಜನ ಸೇವಾ ಗೌರವ ಪುರಸ್ಕಾರ 2026 ಈ ಬಾರಿ ದಿನಾಂಕ19/2/2026ನೇ ಗುರುವಾರ ಸಂಜೆ 6ರಿಂದ ಮೂಡುಬೆಳ್ಳೆ ನಾಲ್ಕು ಬೀದಿ ಜಂಕ್ಷನ್ ನಲ್ಲಿ ನಡೆಯಲಿದೆ

ವಿಶೇಷವಾಗಿ ಈ ಒಂದು ಕಾರ್ಯಕ್ರಮದಲ್ಲಿ ಪರಮಪೂಜ್ಯ ಶ್ರೀ ಶ್ರೀ ಈಶ ವಿಠಲದಾಸ್ ಸ್ವಾಮೀಜಿ ಅವರು ದಿವ್ಯ ಆಶೀರ್ವಚನ ನೀಡಲಿದ್ದಾರೆ ಉಡುಪಿ ಜಿಲ್ಲಾಧಿಕಾರಿ ಅವರಾದ ಶ್ರೀಮತಿ ಸ್ವರೂಪ ಟಿ ಕೆ ಜನ ಸೇವಾ ಪುರಸ್ಕಾರ 2026 ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಸಮಾಜದ ಗಣ್ಯರಾದ ಶ್ರೀ ಪ್ರಮೋದ್ ಮಧ್ವರಾಜ್ ಸುಭಾಷ್ ಚಂದ್ರ ಹೆಗ್ಡೆ ಶ್ರೀವಿಜಯ ಕೊಡವರು ಶ್ರೀ ವಿಶ್ವಾಸ್ ವಿ ಅಮೀನ್ ಶ್ರೀ ಪ್ರಕಾಶ್ ಶೆಟ್ಟಿ ಪಾದೆ ಬೆಟ್ಟು ಶ್ರೀ ರಮೇಶ್ ಕಾಂಚನ್ ಬೋಳ ಪ್ರಶಾಂತ್ ಕಾಮತ್ ಶ್ರೀ ರಮೇಶ ಸಾಮಗ ಇನ್ನು ಹಲುವು ಗಣ್ಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ನೆರವೇರಲಿರುವುದು

ಈ ಬಾರಿ ವಿಶೇಷವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ನೀಡಿ ಜನಮನ್ನಣೆ ಗಳಿಸಿರುವ ಹಿರಿಯಡ್ಕದ ಖ್ಯಾತ ವೈದ್ಯ ದಂಪತಿಗಳಾದ ಡಾ. ದೇವದಾಸ್ ಕಾಮತ್ ಡಾ ಸುಧಾ ಡಿ ಕಾಮತ್ ಅವರಿಗೆ ಹಾಗೂ ಮೂಡಬೆಳ್ಳೆ ಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ರಾಜೀವಿ ಸಹ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀಮತಿ ಶಕುಂತಲಾಚಾರ್ಯ ಸುಮಿತ್ರಾಚಾರ್ಯ ಮಲ್ಲಿಕಾ ಯಶೋಧ ಪಡುಬಿಳ್ಳೆ ದಿವ್ಯ ದಿನೇಶ್ ಪ್ರಭು ಇವರುಗಳನ್ನ ಆರೋಗ್ಯ ಕ್ಷೇತ್ರದಲ್ಲಿ ನೀಡಿದ ಗಣನೀಯ ಸೇವೆಯ ಹಿನ್ನೆಲೆಯಲ್ಲಿ  ಹಿನ್ನೆಲೆಯಲ್ಲಿ ಸನ್ಮಾನಿಸಲಾಗುವುದು

ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯವಾಗಿ ಸೇವಿ ಸಲ್ಲಿಸುತ್ತಿರುವಂತ ಅಂಗನವಾಡಿ ಶಿಕ್ಷಕಿಯರಾದ ಶ್ರೀಮತಿ ಶಾಂತ ಸುವರ್ಣ ಶ್ರೀಮತಿವಿನೋದ ಆಚಾರ್ಯ ಶ್ರೀಮತಿ ಪೂರ್ಣಿಮಾ ಡಿ ಆಚಾರ್ಯ ಶ್ರೀಮತಿ ಸುನಿತಾ ಪೂಜಾರಿ ಶ್ರೀಮತಿ ಜಯಶ್ರೀಎಸ್ ಆಚಾರ್ಯ ಶ್ರೀಮತಿ ಶೋಭಾ ಶ್ರೀಮತಿ ಲಲಿತಾ ಭಾಸ್ಕರ್ ಶ್ರೀಮತಿ ಚಿತ್ರ ಶೇಖರ್ ಶ್ರೀಮತಿ ಇಂದಿರಾ ಶ್ರೀಮತಿ ಮೀನಾಕ್ಷಿ ಆರ್ ಪೂಜಾರಿ ಇವರುಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ಕೂಡ ನೀಡಲಿದೆ

ಧಾರ್ಮಿಕ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸುತ್ತಿರುವ ಶ್ರೀ ಗಿರೀಶ್ ಭಟ್ ಉಳುವೆ ಶೃಂಗೇರಿ, ಶ್ರೀ ಅಶೋಕ್ ಪೂಜಾರಿ ಎಡ್ಮಮೇರು

ಕಲೆ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಅಂತ ಪ್ರತಿಭಾನ್ವಿತ ಯುವಕರನ್ನ ನಾಟಕ ರಂಗದಲ್ಲಿ ಸಜ್ಜುಗೊಳಿಸುತ್ತಿರುವಂತಹ ನಟ ನಿರ್ದೇಶಕರುಗಳಾದ  ಶ್ರೀ ಪ್ರಭಾಕರ್ ಆಚಾರ್ಯ  ಶ್ರೀ ದಿನಕರ್ ಭಂಡಾರಿ ಕಣoಜಾರು ಕಲಾ ಕ್ಷೇತ್ರದ ಸಾಧನೆಗೈದ ಕುಮಾರಿ ಅದಿತಿ ಆಚಾರ್ಯ

ಸಮಾಜ ಸೇವಕ್ಷೇತ್ರದಲ್ಲಿ ಕಳೆದ ಎರಡು ದಶಕಳಿಂದ ಸ್ಪಂದನ ವಿಶೇಷ ಮಕ್ಕಳ ಶಾಲೆಯನ್ನು ತೆರೆದು ಆ ವಿಶೇಷ ದೇವರ ಮಕ್ಕಳ ಸೇವೆಯಲ್ಲಿ ತೊಡಗಿಸಿಕೊಂಡಿರುವಂತ  ಶ್ರೀ ಜನಾರ್ಧನ್ ಎನ್ ಸ್ಥಳೀಯ ಅಂಚೆ ಇಲಾಖೆ ನೌಕರರಾಗಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವಂತ ಸುರೇಶ್ ಕರ್ಕೇರ ತೀರ್ಲಪಲ್ಕೆ

ಸ್ವಚ್ಛತಾ ಸೇವಾ ಕ್ಷೇತ್ರದ ದಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ವ ಗ್ರಾಮ ಪಂಚಾಯಿತಿನ ಸ್ವಚ್ಛತಾ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿರುವ ಸರಿ ಧನಲಕ್ಷ್ಮಿ ಶ್ರೀ ವಸಂತ್ ಶ್ರೀ ಸುಂದರ್ ಶ್ರೀ ಸಂಪತ್ ಶ್ರೀಮತಿ ಶಾಂತ ಶ್ರೀಮತಿ ಗೀತಾ ಪ ಶ್ರೀ ಪ್ರದೀಪ್ ಶ್ರೀ ರಂಜಿತ್ ಈ ಬಾರಿ ಹಿಂದೂ ಜನ ಸೇವಾ ಗೌರವ ಪುರಸ್ಕಾರ 2026 ಗೌರವದ ಸನ್ಮಾನ ಪಡೆಯಲಿದ್ದಾರೆ

ಈ ಕಾರ್ಯಕ್ರಮದ ನಂತರ ಚೈತನ್ಯ ಕಲಾವಿದರು ಬೈಲೂರು ಇವರ ಈ ವರ್ಷದ ಸೂಪರ್ ಹಿಟ್ ನಾಟಕ ರಾಘು ಮಾಸ್ಟ್ರು ನಡೆಯಲಿರುವುದು ಈ ಒಂದು ಸುಂದರ ಕಾರ್ಯಕ್ರಮಕ್ಕೆ ಸಜ್ಜನ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಹಿಂದೂ ಜನ ಸೇವಾ ಟ್ರಸ್ಟ್ ಪರವಾಗಿ ಎಂದು ಜನ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಶಿವಕುಮಾರ್ ಕರ್ಜೆ ಮನವಿ ಮಾಡಿಕೊಂಡಿದ್ದಾರೆ

Leave a comment

Leave a Reply

Your email address will not be published. Required fields are marked *

Related Articles

ಪಕ್ಷ ವಿರೋಧಿ ಚಟುವಟಿಕೆ: ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ ವಿಸರ್ಜಿಸಿದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್

ಬೆಂಗಳೂರು: ಕರ್ನಾಟಕ ಉಪ ಚುನಾವಣೆ ರಣಾಂಗಣ ದಿನಕಳೆದಂತೆ ತೀವ್ರ ಕುತೂಹಲ ಕೆರಳಿಸುತ್ತಿದ್ದು ಪ್ರಮುಖವಾಗಿ ದಾವಣಗೆರೆ ದಕ್ಷಿಣ...

ದಾವಣಗೆರೆ ಚುನಾವಣೆ ಬಂಡಾಯ ಕಾರ್ಯನಿರ್ವಹಿಸಿದ ಸಚಿವ ಜಮೀರ್ ಅಹ್ಮದ್ ಸೇರಿದಂತೆ ಹಲವು ಮುಸ್ಲಿಂ ನಾಯಕರ ವಿರುದ್ಧ ಶಿಸ್ತು ಕ್ರಮಕ್ಕೆ ಸಿದ್ಧತೆ

“ಬೆಂಗಳೂರು: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಡದಕ್ಕೆ ಶುರುವಾದ ಬಂಡಾಯ ಗೊಂದಲ...

ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ ಅಧಿಕಾರಿಗಳು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಅವಕಾಶ ನೀಡುವುದಿಲ್ಲ :: ಗೃಹ ಸಚಿವ ಡಾ.ಜಿ.ಪರಮೇಶ್ವರ್

“ಬೆಂಗಳೂರು: ಪೊಲೀಸ್ ಸೇವೆಯಲ್ಲಿ ನೈತಿಕತೆ ಮುಖ್ಯ. ಯಾವುದೇ ಅಧಿಕಾರಿಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಲು ಅವಕಾಶ...

ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಕರಪತ್ರ ಹಂಚಿಕೆ ಆರೋಪ ಇಬ್ಬರು ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಬಾಗಲಕೋಟೆ: ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ ಏಪ್ರಿಲ್ 9ರಂದು ನಡೆಯುತ್ತಿದ್ದು ಕಣದಲ್ಲಿರುವ ಅಭ್ಯರ್ಥಿಗಳು ಭರ್ಜರಿಯಾಗಿ ಚುನಾವಣಾ ಪ್ರಚಾರ...