thekarnatakatoday.com
Karavali Karnataka

ಮಂಗಳೂರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

ಮಂಗಳೂರು ಮಂಜಣ್ಣ ಸೇವಾ ಬ್ರಿಗೇಡ್ ಟ್ರಸ್ಟ್ ವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಂಸ್ಥೆಯ ವತಿಯಿಂದ 70,000 ರೂಪಾಯಿಯ ಆರ್ಥಿಕ ನೆರವು ನೀಡಲಾಯಿತು

ಈ ತಿಂಗಳ ಸೇವಾ ಯೋಜನೆಯಾಗಿ
ಮಂಗಳೂರು ಶ್ರೀನಿವಾಸ್ ಕಾಲೇಜಿನ ಬಿಸಿಎ ವಿದ್ಯಾರ್ಥಿನಿ ಕುಮಾರಿ ಪೂಜಾರವರ ಶಿಕ್ಷಣ ಶುಲ್ಕದ ಮೊತ್ತ 45,000 ರೂಪಾಯಿ ..
ಸುರತ್ಕಲ್ ಗೋವಿoದಾಸ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ಅನನ್ಯ ರವರ ಶಿಕ್ಷಣ ಶುಲ್ಕದ ಮೊತ್ತ 10,000 ರೂಪಾಯಿ
ಮಂಗಳೂರು ವಿದ್ಯಾದೀವಿಗೆ ಚಾರಿಟೇಬಲ್ ಟ್ರಸ್ಟ್ ಶಾಲೆಯ ವಿದ್ಯಾರ್ಥಿನಿ ಕುಮಾರಿ ನವಮಿ ರವರ ಶಿಕ್ಷಣ ಶುಲ್ಕದ ವೆಚ್ಚ 5,000
ರೂಪಾಯಿ
ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ಕುಮಾರಿ ತ್ರಿಶಾ ಆಚಾರ್ಯ ರವರ ಶಿಕ್ಷಣ ಶುಲ್ಕದ ವೆಚ್ಚ 10,000 ರೂಪಾಯಿ

ಒಟ್ಟು 70,000 ರೂಪಾಯಿಯ ಆರ್ಥಿಕ ನೆರವನ್ನು ಪಲಾನುಭವಿಗಳಿಗೆ ಹಸ್ತಾಂತರಿಸಿ ಮುಂದಿನ ಶೈಕ್ಷಣಿಕ ಬದುಕು ಉಜ್ವಲವಾಗಿ ಮುಂದಿನ ಸಮಾಜಕ್ಕೆ ಆಸರೆಯಾಗಿ ಆದರ್ಶರಾಗಿರಲಿ ಎಂದು ಶುಭ ಹಾರೈಸಲಾಯಿತು…. ಈ ಸಂದರ್ಭದಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ನ ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Related posts

ಈಜುಕೊಳದಲ್ಲಿ ಮೂವರು ಯುವತಿಯರು ಮೃತಪಟ್ಟ ಪ್ರಕರಣ ಇಬ್ಬರ ಬಂಧನ

The Karnataka Today

ಸಮಾಜಕ್ಕಾಗಿ ಸಣ್ಣ ಪುಟ್ಟ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದವರನ್ನು ಕೂಡ ರೌಡಿಶೀಟರ್ ಮಾಡಿರುವುದರಿಂದ ಅವರನ್ನು ಕ್ರಿಮಿನಲ್ ಎಂದು ಕರೆಯುವುದು ಸರಿಯೇ ಮಂಜುನಾಥ್ ಭಂಡಾರಿಯವರೇ:: ಸುನಿಲ್ ಕೆ ಆರ್

The Karnataka Today

ಉಚ್ಚಿಲ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಕರ್ನಾಟಕ ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಭೇಟಿ

The Karnataka Today

Leave a Comment