ಏರೋ ಇಂಡಿಯಾ 2025 ಪ್ರದರ್ಶನ ಜಾಗತಿಕ ಭದ್ರತಾ ಸವಾಲುಗಳನ್ನು ಎದುರಿಸುವಲ್ಲಿ ಸಹಭಾಗಿತ್ವ ಭಾರತ ಬಯಸುತ್ತದೆ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಜಾಗತಿಕ ಭದ್ರತಾ ಸವಾಲುಗಳು ನಾವೀನ್ಯತೆ, ಬಲವಾದ ಸಹಭಾಗಿತ್ವವನ್ನು ಬಯಸುತ್ತದೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಏರೋ ಇಂಡಿಯಾ 2025 ಪ್ರದರ್ಶನದ ಭಾಗವಾಗಿ ಆಯೋಜಿಸಲಾದ ರಕ್ಷಣಾ ಸಚಿವರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಅವರು, ಪರಿಸ್ಥಿತಿ ದುರ್ಬಲವಾದರೆ...