ಯುವಕನ ಮೇಲೆ ತಲ್ವಾರ್ ದಾಳಿ ಹಲ್ಲೆ ಜಾತಿನಿಂದನೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು
ಚರಣ್ (22) ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ: 21.06.2025 ರಂದು ರಾತ್ರಿ 8.30 ಗಂಟೆಗೆ ಬೈಲೂರು ಪಳ್ಳಿ ಕ್ರಾಸ್ ಬಳಿ ಇರುವ ಸೂಪರ್ ಮಾರ್ಕೆಟ್ ಬಳಿ ನಿಂತುಕೊಂಡಿರುವಾಗ, ಆಪಾದಿತರಾದ ಅಶ್ವಿನ್ ಮತ್ತು...