ರಾಮಮಂದಿರದಂತೆ ಹೊಸದಾಗಿ ಮಂದಿರ ಮಸೀದಿ ವಿವಾದ ಹುಟ್ಟು ಹಾಕಬೇಡಿ:: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಇತ್ತೀಚಿನ ದಿನಗಳಲ್ಲಿ, ಮಂದಿರ-ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ತೀವ್ರ ಚರ್ಚೆಗಳು ನಡೆಯುತ್ತಿರುವಂತೆ ಅತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ಎಸ್ ) ಮುಖ್ಯಸ್ಥ ಮೋಹನ್ ಭಾಗವತ್ ಅವರು ಮಹತ್ವದ ಹೇಳಿಕೆ ನೀಡಿದ್ದು ರಾಮಮಂದಿರದಂತಹ ವಿವಾದಗಳನ್ನು...