ಮೋದಿ ಸರ್ಕಾರದ 11 ವರ್ಷಗಳನ್ನು ‘ಸುವರ್ಣಾಕ್ಷರ’ಗಳಲ್ಲಿ ಬರೆದಿಡುವಂತಹದ್ದು: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ 11 ವರ್ಷಗಳ ಅಧಿಕಾರಾವಧಿಯನ್ನು ಶ್ಲಾಘಿಸಿದ ಭಾರತೀಯ ಜನತಾ ಪಕ್ಷದ (BJP) ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಮೋದಿ ನಾಯಕತ್ವದಲ್ಲಿ ಸರ್ಕಾರ ಮಾಡಿದ ಕೆಲಸಗಳನ್ನು ‘ಸುವರ್ಣಾಕ್ಷರಗಳಲ್ಲಿ’ ಬರೆಯಲ್ಪಡಬೇಕು ಎಂದು ಹೇಳಿದರು....