Written by
1733 Articles20 Comments

ಭಾರತೀಯ ಮಹಿಳಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಕಿರೀಟ

ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 52 ರನ್‌ಗಳ ಭರ್ಜರಿ ಜಯ ವಿಜೇತ ತಂಡಕ್ಕೆ ಬಿಸಿಸಿಐನಿಂದ 51 ಕೋಟಿ ರೂಪಾಯಿ ಬಹುಮಾನ ಘೋಷಣೆ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಿದ ದೀಪ್ತಿ ಶರ್ಮಾ (58...

ಬೆಳಗಾವಿಯಲ್ಲಿ ನಡೆದ ರಾಜ್ಯೋತ್ಸವ ಮೆರವಣಿಗೆಯಲ್ಲಿ ಲಕ್ಷಾಂತರ ಕನ್ನಡಿಗರು ಪಾಲ್ಗೊಳ್ಳುವ ಮೂಲಕ ಭಾಷಾಭಿಮಾನ, ರಾರಾಜಿಸಿದ ಕನ್ನಡತನ

ಬೆಳಗಾವಿ: ಎಲ್ಲಿ ನೋಡಿದರಲ್ಲಿ ಕನ್ನಡ ಬಾವುಟಗಳು, ಕನ್ನಡ ಗೀತೆಗಳ ನಿನಾದ, ಕುಣಿದು ಕುಪ್ಪಳಿಸಿದ ಕನ್ನಡಾಭಿಮಾನಿಗಳು, ಮುಗಿಲು ಮುಟ್ಟಿದ ಕನ್ನಡಪರ ಘೋಷಣೆಗಳು, ಮೊಳಗಿದ ವಾದ್ಯಮೇಳದ ಸದ್ದು, ಯುವಜನರ ಕುಣಿತ, ಹಿರಿಯರು, ಮಕ್ಕಳಾದಿಯಾಗಿ ಸೇರಿದ್ದ...

 ರಸ್ತೆ ಗುಂಡಿಗಳನ್ನು ಮುಚ್ಚಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ವಿಫಲ

ಬೆಂಗಳೂರು: ಅಕ್ಟೋಬರ್ 31 ರೊಳಗೆ ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ಮುಚ್ಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದ ಗಡುವನ್ನು ಪೂರೈಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ವಿಫಲರಾಗಿದ್ದಾರೆ. ಗ್ರೇಟರ್ ಬೆಂಗಳೂರು...

ಪ್ರಸಿದ್ಧ ಗಡಿಯಾರ ತಯಾರಕ ಟೈಟನ್, ಹೊಸ ಐಷಾರಾಮಿ ಸಂಗ್ರಹವಾದ ಸ್ಟೆಲ್ಲಾರ್ 3.0 ಮೂಲಕ ಜಾಗತಿಕ ಮಾರುಕಟ್ಟೆಗೆ ಪ್ರವೇಶಿಸಿದೆ

ನವದೆಹಲಿ: ವಿದೇಶಿ ಮಾರುಕಟ್ಟೆಗಳಲ್ಲೂ ಭಾರತದ ಹೆಮ್ಮೆಯ ಟಾಟಾ ಕಂಪನಿ ತನ್ನ ಛಾಪು ಮೂಡಿಸಿರುವುದು ಗೊತ್ತೇ ಇದೆ. ಈಗ ಹೊಸತೊಂದು ಸಾಹಸಕ್ಕೆ ಕೈ ಹಾಕಿರುವ ಟೈಟನ್ ಕಂಪನಿ, ಅದಕ್ಕಾಗಿಯೇ ಸ್ಟೆಲ್ಲಾರ್ 3.0 ಎಂಬ...

ಹಿಂದೂ ಜನ ಸೇವಾ ಟ್ರಸ್ಟ್ ವತಿಯಿಂದ ಸಮಾಜ ಸೇವಕ ದಿ ಪಮ್ಮೊಟ್ಟು ಸುಂದರ್ ಶೆಟ್ಟಿ ಸ್ಮರಣಾರ್ಥ ಉಚಿತ ನೇತ್ರ ಚಿಕಿತ್ಸೆ ಹಾಗೂ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರ

ಹಿಂದೂ ಜನಾ ಸೇವಾ ಟ್ರಸ್ಟ್(ರಿ)ಪ್ರಸಾದ್ ನೇತ್ರಾಲಯ ನೇತ್ರ ಜ್ಯೋತಿ ಸೇವಾ ಟ್ರಸ್ಟ್ ಪಮ್ಮೊಟ್ಟು ದಿ ಸುಂದರ ಶೆಟ್ಟಿ ಕುಟುಂಬಸ್ಥರಸಹಯೋಗದಲ್ಲಿ ಅಜೆಕಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಉಚಿತ ನೇತ್ರಾ ಚಿಕಿತ್ಸ ಮತ್ತು ರಕ್ತದೋತ್ತಡ...

‘ರೈಟ್ ಟು ಡಿಸ್ಕನೆಕ್ಟ್’ : ಈ ಮಸೂದೆಯು ಕಚೇರಿ ಸಮಯದ ನಂತರದ ಕರೆಗಳಿಗೆ  ಬ್ರೇಕ್

ಖಾಸಗಿ ಉದ್ಯೋಗಿಗಳಿಗಾಗಿ ಕೇರಳದಲ್ಲಿ ‘ರೈಟ್ ಟು ಡಿಸ್ಕನೆಕ್ಟ್’ ಮಸೂದೆ 2025 ಮಂಡನೆ ಕೆಲಸದ ಸಮಯದ ನಂತರ ಬರುವ ಕರೆ, ಇ-ಮೇಲ್‌ಗಳನ್ನು ನಿರ್ಲಕ್ಷಿಸಲು ಉದ್ಯೋಗಿಗಳಿಗೆ ಕಾನೂನುಬದ್ಧ ಹಕ್ಕು ಈ ಹಕ್ಕನ್ನು ಚಲಾಯಿಸಿದ ಉದ್ಯೋಗಿಗಳ...

ಛತ್ತೀಸ್‌ಗಢದ ನವ ರಾಯ್‌ಪುರ ಅಟಲ್ ನಗರದಲ್ಲಿ ನೂತನ ವಿಧಾನಸಭಾ ಕಟ್ಟಡವನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

ರಾಯ್‌ಪುರ: ಛತ್ತೀಸ್‌ಗಢ ನೂತನ ವಿಧಾನಸಭೆ ಉದ್ಘಾಟಿಸಿದ ಪ್ರಧಾನಿ ಮೋದಿ ಅದಕ್ಕೂ ಮುನ್ನ, ವಿಧಾನಸಭಾ ಸಂಕೀರ್ಣದ ಆವರಣದಲ್ಲಿ ಹೊಸದಾಗಿ ನಿರ್ಮಿಸಲಾದ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಪ್ರತಿಮೆಯನ್ನು ಪ್ರಧಾನಿ...

ತೆಂಗಿನಕಾಯಿ ಚಿಪ್ಪು’ ಎಂದು ಮೂದಲಿಸುವಂತಿಲ್ಲ; ತೆಂಗಿನ ಚಿಪ್ಪಿಗೂ ಭಾರಿ ಬೇಡಿಕೆ

ಹಿಂದೆ ತ್ಯಾಜ್ಯವೆಂದು ಬಿಸಾಡುತ್ತಿದ್ದ ತೆಂಗಿನಕಾಯಿ ಚಿಪ್ಪಿಗೆ ಈಗ ಉತ್ತಮ ಬೆಲೆ ಬಂದಿದ್ದು, ವ್ಯಾಪಾರಿಗಳು ಮನೆ ಬಾಗಿಲಿಗೇ ಬಂದು ಖರೀದಿಸುತ್ತಿದ್ದಾರೆ. ವಿದೇಶಕ್ಕೆ ರಫ್ತಾಗುತ್ತಿದೆ ಚಿಪ್ಪಿನ ಇದ್ದಿಲು ಹಿಂದೆ ತೆಂಗಿನಕಾಯಿ ಚಿಪ್ಪುಗಳನ್ನು ಕೇವಲ ಇದ್ದಿಲು...

ಕರಾವಳಿಯಲ್ಲಿ ತಲೆ ಎತ್ತಲಿದೆ  ಟೆಕ್ ಪಾರ್ಕ್ : ಮಂಗಳೂರಿನಲ್ಲಿ 11,000 ಮಂದಿಗೆ ಉದ್ಯೋಗ

ಬೆಂಗಳೂರು: ರಾಜ್ಯದ ಟೆಕ್ ಬೆಳವಣಿಗೆಯನ್ನು ರಾಜಧಾನಿಯಾಚೆಗೂ ವಿಸ್ತರಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದ ಅಡಿಯಲ್ಲಿ ಮಂಗಳೂರಿನಲ್ಲಿ ಟೆಕ್‌ ಪಾರ್ಕ್‌ ಅನ್ನು ನಿರ್ಮಿಸಲು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ ಬಿಡ್‌ಗಳನ್ನು ಆಹ್ವಾನಿಸಿದೆ....

ಮೆಜೆಸ್ಟಿಕ್‌ನಿಂದ ನೆಲಮಂಗಲ ನಡುವೆ 6 ಹೊಸ ಹವಾನಿಯಂತ್ರಿತ ಎಲೆಕ್ಟ್ರಿಕ್ ಬಸ್‌ಗಳು ಸಂಚಾರ.

ಬೆಂಗಳೂರು: ಬಿಎಂಟಿಸಿ ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಯನ್ನು ಆರಂಭ.  30 ನಿಮಿಷ ಅಂತರದಲ್ಲಿ ಬೆಳಿಗ್ಗೆಯಿಂದ ಬಸ್‌ಗಳು ಲಭ್ಯ. ಬಿಎಂಟಿಸಿ ಎಕ್ಸ್‌ಪ್ರೆಸ್‌ ಸೇವೆ ಆರಂಭ.ಬಿಎಂಟಿಸಿ ಹೊಸ ಮಾರ್ಗದಲ್ಲಿ ಎಕ್ಸ್‌ಪ್ರೆಸ್‌ ಬಸ್‌ ಸೇವೆಯನ್ನು...