ಕಾಂಗ್ರೆಸ್ ಪಕ್ಷ ಗೋಮಾಂಸ ನಿಷೇಧಿಸುವಂತೆ ಪತ್ರ ಬರೆದರೆ ತಕ್ಷಣದಿಂದಲೇ ರಾಜ್ಯದಲ್ಲಿ ಗೋಮಾಂಸ ನಿಷೇಧಕ್ಕೆ ಆದೇಶ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ
ಕಾಂಗ್ರೆಸ್ ಪಕ್ಷ ಗೋ ಮಾಂಸ ನಿಷೇದಿಸುವಂತೆ ಪತ್ರ ಬರೆದರೆ ಅಸ್ಸಾಂನಲ್ಲಿ ಗೋಮಾಂಸ ನಿಷೇಧಿಸಲು ಸಿದ್ಧ’: ಸಿಎಂ ಶರ್ಮಾ ದೊಡ್ಡ ಘೋಷಣೆ ಮುಸ್ಲಿಂ ಪ್ರಾಬಲ್ಯದ ಸಮ್ಗುರಿ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಬಿಜೆಪಿ ಗೋಮಾಂಸ ಹಂಚಿದೆ...