ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಬದಲಾವಣೆ ಇಲ್ಲ ಸೋಮಶೇಖರ ಮತ್ತು ಹೆಬ್ಬಾರ್ ಉಚ್ಚಾಟನೆಗೆ ಕೋರ್ ಕಮಿಟಿ ಸಭೆಯಲ್ಲಿ ನಿರ್ಣಯ
ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ: ‘ನಾಯಕತ್ವದಲ್ಲಿ ಬದಲಾವಣೆ ಇಲ್ಲ’ ಎಂದು ಸ್ಪಷ್ಟ ಸಂದೇಶ, ಸೋಮಶೇಖರ್-ಹೆಬ್ಬಾರ್ ಉಚ್ಚಾಟನೆಗೆ ಶಿಫಾರಸು. ಸಭೆಯಲ್ಲಿ, ಸದ್ಯ ಭಾರೀ ಗೊಂದಲ ಮೂಡಿಸಿರುವ ಬಂಡಾಯಭಿನ್ನಮತ ಸೇರಿ ಅನೇಕ ವಿಚಾರಗಳನ್ನು ಚರ್ಚೆ ನಡೆಸಲಾಗಿದ್ದು,...