ಮುಖ್ಯ ವಿಷಯಕ್ಕೆ ಹೋಗಿ
ಸುದ್ದಿ

ಮಾಧ್ಯಮ ಲೋಕದಲ್ಲಿ ನಿಮ್ಮ ಧ್ವನಿಗೆ ಸುವರ್ಣಾವಕಾಶ!

ಸುದ್ದಿ, ವಿಶ್ಲೇಷಣೆ, ಲೇಖನಗಳು ನಿಮ್ಮದು – ಪ್ರಕಟಣೆಯ ಹೊಣೆ ನಮ್ಮದು!

ದಿ ಕರ್ನಾಟಕ ಟುಡೇ ನ್ಯೂಸ್ · ಜನರ ಧ್ವನಿ, ಸಮಾಜದ ಪ್ರತಿಬಿಂಬ

ಬರೆಯಿರಿ →
ಸುದ್ದಿ

ಬೆಳಗಾವಿ: ವಿಜಯದಶಮಿ ಹಬ್ಬದ ರಾತ್ರಿ ಪತ್ನಿ ಅಶ್ವಿನಿಯನ್ನು ಕೊಲೆ ಮಾಡಿದ ಪತಿ ವಿಠ್ಠಲ

ಬೆಳಗಾವಿ: ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ರಕ್ತದ ಕೋಡಿಯೇ ಹರಿದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ (Belagavi) ನಗರದ ಮುರಳೀಧರ್ ಕಾಲ...

· ಬೆಳಗಾವಿ
ಬೆಳಗಾವಿ | ಹಬ್ಬದ ದಿನವೇ ಹೆಂಡತಿಗೆ ಚಟ್ಟ ಕಟ್ಟಿದ ಪತಿ
ಹಂಚಿಕೊಳ್ಳಿ:

ಬೆಳಗಾವಿಯ ಮುರಳೀಧರ್ ಕಾಲೋನಿಯಲ್ಲಿ ವಿಜಯದಶಮಿ ಹಬ್ಬದ ದಿನದಂದು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಭೀಕರ ಕೊಲೆ ನಡೆದಿದೆ. ಪೇಂಟಿಂಗ್ ಕೆಲಸ ಮಾಡುತ್ತಿದ್ದ ವಿಠ್ಠಲ ರುದ್ರಪ್ಪ ಹೆಗಡೆ ತನ್ನ ಪತ್ನಿ ಅಶ್ವಿನಿ ವಿಠ್ಠಲ ಹೆಗಡೆಯನ್ನು ಹತ್ಯೆ ಮಾಡಿದ್ದಾನೆ. ಮದ್ಯಪಾನದ ಚಟ ಮತ್ತು ವೈಯಕ್ತಿಕ ವಿಚಾರಗಳ ಜಗಳವೇ ಈ ಕೃತ್ಯಕ್ಕೆ ಕಾರಣವೆಂದು ಹೇಳಲಾಗಿದೆ. ತಂದೆಗೆ ಊಟ ತಿನ್ನಿಸುತ್ತಿದ್ದ ವೇಳೆ ಆರೋಪಿ ಪತ್ನಿಯ ಮೇಲೆ ದಾಳಿ ನಡೆಸಿದ್ದಾನೆ. ಘಟನೆಯ ನಂತರ ಪರಾರಿಯಾಗಿದ್ದ ವಿಠ್ಠಲನನ್ನು ಎಪಿಎಂಸಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಹಂಚಿಕೊಳ್ಳಿ: